1. EachPod

ಸದ್ಗುರು ಕನ್ನಡ Sadhguru Kannada - Podcast

ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Education Nature Business Spirituality Non-Profit Self-Improvement Society & Culture How To Religion Health & Fitness Hinduism Relationships Science Religion & Spirituality
Update frequency
every 2 days
Average duration
8 minutes
Episodes
256
Years Active
2023 - 2025
Share to:
ಆರೋಗ್ಯಕರ ಜೀವಕ್ಕಾಗಿ ಇದು ಗೊತ್ತಿರಲಿ

ಆರೋಗ್ಯಕರ ಜೀವಕ್ಕಾಗಿ ಇದು ಗೊತ್ತಿರಲಿ

ನಿಮ್ಮ ವಾಹನ ರಿಪೇರಿಗೆ ಬಂದರೆ, ನಿಮ್ಮ ಬಳಿ ಆಯ್ಕೆಯಿದ್ದರೆ, ನೀವು ಅದರ ಉತ್ಪಾದಕರ ಬೆಳಿ ಹೋಗಲು ಬಯಸುವಿರೋ ಅಥವಾ ಸ್ಥಳೀಯ ಮ್ಯೆಕಾನಿಕ್ ಬಳಿಯೋ? ಆಯ್ಕೆಯಿದ್ದರೆ, ಉತ್ಪಾದಕರು ರಿಪೇರಿ ಮಾಡಿದರೇ ಚೆನ್ನ ಅಲ್ಲವೇ? ಆದರೆ ಈ ದೇಹದ ಸೃಷ್ಟಿಕರ್ತ ಒಳಗೇ…
00:08:01  |   Tue 03 Sep 2024
ಪಾಸಿಟಿವ್ ಥಿಂಕಿಂಗ್ ನಿಜಕ್ಕೂ ಕೆಲಸ ಮಾಡತ್ತಾ?

ಪಾಸಿಟಿವ್ ಥಿಂಕಿಂಗ್ ನಿಜಕ್ಕೂ ಕೆಲಸ ಮಾಡತ್ತಾ?

ಜಗತ್ತಿನಲ್ಲಿ ಪಾಸಿಟಿವ್ ಥಿಂಕಿಂಗ್ ಎನ್ನುವುದು ಒಂದು ಮುಖ್ಯ ವಿಷಯವಾಗಿದೆ. ಈ ವೀಡಿಯೋದಲ್ಲಿ ಸದ್ಗುರುಗಳು, ಪಾಸಿಟಿವ್ ಥಿಂಕಿಂಗ್‍ನ ಈ ಹಾದಿಯಲ್ಲಿ ಸಾಗಿದಾಗ ಆಗುವ ಪರಿಣಾಮಗಳ ಬಗ್ಗೆ ಮತ್ತು ಹೇಗೆ ಜನರು ವಾಸ್ತವತೆಯನ್ನು ಒಪ್ಪಿಕೊಳ್ಳದೇ ಬದುಕಲು …
00:07:50  |   Sat 31 Aug 2024
ಉಪವಾಸದ ಅದ್ಭುತ ಪ್ರಯೋಜನಗಳು

ಉಪವಾಸದ ಅದ್ಭುತ ಪ್ರಯೋಜನಗಳು

ಉಪವಾಸದ ಅದ್ಭುತ ಪ್ರಯೋಜನಗಳುಉಪವಾಸ ಮಾಡುವುದು ಒಳ್ಳೆಯದೇ? ಯಾವಾಗ ಮಾಡಬೇಕು, ಹೇಗೆ ಮಾಡಬೇಕು? ಉಪವಾಸದ ಕುರಿತು ಕೆಲವು ಅಮೂಲ್ಯ ಸಲಹೆಗಳನ್ನು ಕೇಳಿ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@Sadhguru…
00:07:44  |   Thu 29 Aug 2024
ಆಹಾರ ಸೇವಿಸುವ ಸರಿಯಾದ ಕ್ರಮ: 4 ಟಿಪ್ಸ್

ಆಹಾರ ಸೇವಿಸುವ ಸರಿಯಾದ ಕ್ರಮ: 4 ಟಿಪ್ಸ್

ಆಹಾರ ನಮ್ಮ ದೇಹವನ್ನು ಕಟ್ಟುವ ಇಟ್ಟಿಗೆ ಅಲ್ಲವೇ? ಅದನ್ನು ನಮ್ಮ ಕ್ಷೇಮಕ್ಕೆ ಬಳಸಿಕೊಳ್ಳುವುದು ಹೇಗೆ? ಇಲ್ಲಿವೆ 4 ಟಿಪ್ಸ್. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKannada ಸದ್ಗುರು ಕನ್ನ…
00:14:59  |   Tue 27 Aug 2024
ಕೃಷ್ಣಪ್ರಜ್ಞೆಯನ್ನು ನಮ್ಮ ಅನುಭವಕ್ಕೆ ತಂದುಕೊಳ್ಳುವುದು ಹೇಗೆ?

ಕೃಷ್ಣಪ್ರಜ್ಞೆಯನ್ನು ನಮ್ಮ ಅನುಭವಕ್ಕೆ ತಂದುಕೊಳ್ಳುವುದು ಹೇಗೆ?

ಅತ್ಯಂತ ವೈವಿಧ್ಯಮಯ ವರ್ಣರಂಜಿತ ಅವತಾರವಾದ ಕೃಷ್ಣ ಬೇರೆ ಬೇರೆ ವ್ಯಕ್ತಿಗಳ ಕಣ್ಣಿಗೆ ಹೇಗೆ ಕಂಡ ಎಂಬುದನ್ನು ವಿವರಿಸುತ್ತಾ ಸದ್ಗುರುಗಳು ಕೃಷ್ಣನನ್ನು ಅನುಭವಿಸಲು ನಮ್ಮಲ್ಲಿರಬೇಕಾದ ಗುಣಗಳೇನು ಎಂದು ತಿಳಿಸುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ…
00:10:56  |   Sat 24 Aug 2024
ಸುಮ್ಮನಿರುವುದನ್ನು ಕಲಿತುಕೊಳ್ಳಿ!

ಸುಮ್ಮನಿರುವುದನ್ನು ಕಲಿತುಕೊಳ್ಳಿ!

ಬಹಳಷ್ಟು ಜನರು ತಮ್ಮ ವಿಚಾರಗಳು, ನಂಬಿಕೆ ಮತ್ತು ಅಭಿಪ್ರಾಯಗಳು ಅಭಿವ್ಯಕ್ತಿ ಪಡೆಯಬೇಕೆಂದು ಬಯಸುತ್ತಾರೆ. ಆದರೆ ಸದ್ಗುರುಗಳು ನಮ್ಮ ಅಭಿವ್ಯಕ್ತಿ ಶಾಶ್ವತವಾಗಿ ಉಳಿಯಬೇಕಂದರೆ, ಎಲ್ಲಕ್ಕೂ ಮೊದಲು ಬಹಳ ಮೂಲಭೂತವಾದ ಸಂಗತಿಗೆ ಗಮನ ನೀಡಬೇಕು ಎನ್ನುತ…
00:09:57  |   Thu 22 Aug 2024
ಜನ ಏನನ್ನುತ್ತಾರೆ ಅನ್ನೋ ಚಿಂತೆ ಇದ್ದರೆ ಏನು ಮಾಡೋದು?

ಜನ ಏನನ್ನುತ್ತಾರೆ ಅನ್ನೋ ಚಿಂತೆ ಇದ್ದರೆ ಏನು ಮಾಡೋದು?

ಜನರ ಅಭಿಪ್ರಾಯ ಮತ್ತು ಅಪಹಾಸ್ಯಕ್ಕೆ ಗುರಿಯಾಗುವ ಭಯದಿಂದ ಹಿಂಜರಿಯುತ್ತಿದ್ದೀರಾ? ಈ ಅಡ್ಡಿಗಳಿಂದ ಹೊರಬರುವುದು ಹೇಗೆ ಎನ್ನುವುದರ ಕುರಿತು ಸದ್ಗುರುಗಳು ತಮ್ಮ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ…
00:08:03  |   Tue 20 Aug 2024
ಕರುಳನ್ನು ಶುದ್ಧವಾಗಿಡಲು 3 ವಿಧಾನಗಳು

ಕರುಳನ್ನು ಶುದ್ಧವಾಗಿಡಲು 3 ವಿಧಾನಗಳು

ನಮ್ಮ ದೊಡ್ಡ ಕರುಳನ್ನು ಶುಚಿಯಾಗಿಡುವುದರ ಮಹತ್ವವನ್ನು ವಿವರಿಸುತ್ತಾ, ಕರುಳಿನ ಆರೋಗ್ಯಕ್ಕಾಗಿ ಯೋಗದಲ್ಲಿರುವ ಮೂರು ಸರಳ ಉಪಾಯಗಳನ್ನು ಸದ್ಗುರು ಇಲ್ಲಿ ತಿಳಿಸಿಕೊಡುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.…
00:08:06  |   Sat 17 Aug 2024
ಸನಾತನ ಧರ್ಮ ಬದುಕುಳಿದದ್ದು ಹೇಗೆ ?

ಸನಾತನ ಧರ್ಮ ಬದುಕುಳಿದದ್ದು ಹೇಗೆ ?

'ಕೀರ್ತಿ ಹಿಸ್ಟರಿ' ಎಂದೇ ಪ್ರಸಿದ್ಧವಾಗಿರುವ ಕೀರ್ತಿ ಗೋವಿಂದಸ್ವಾಮಿಯವರ ಪ್ರಶ್ನೆಗೆ ಉತ್ತರಿಸುತ್ತಾ ಶತಮಾನಗಳಿಂದಲೂ ನಡೆದು ಬರುತ್ತಿದ್ದ ಕ್ರೂರ ದಾಳಿಗಳಿಂದ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿದ ಆ ಅಂಶ ಯಾವುದು ಎಂದು ಸದ್ಗುರುಗಳು  ತಿಳಿಸಿಕೊಡ…
00:08:02  |   Thu 15 Aug 2024
ಆನಂದಭರಿತ ಜೀವನ ನಿಮ್ಮದಾಗಬೇಕೆ

ಆನಂದಭರಿತ ಜೀವನ ನಿಮ್ಮದಾಗಬೇಕೆ

ಎಲ್ಲರೂ ಯಶಸ್ಸನ್ನು ಬಯಸುತ್ತಾರೆ, ಆದರೆ ಎಲ್ಲಕ್ಕೂ ಮೊದಲು ನಾವು ನಿಗದಿಪಡಿಸಬೇಕಾದುದು ನಾವು ನಮ್ಮೊಳಗೆ ಹೇಗಿದ್ದೇವೆ ಎಂಬುದನ್ನು, ಮತ್ತು ನಾವು ಆನಂದದಿಂದ ಇದ್ದರಷ್ಟೇ ಪ್ರಪಂಚದಲ್ಲಿ ಯಶಸ್ವಿಯಾಗುವುದು ಸಾಧ್ಯ ಎಂದು ಸದ್ಗುರು ನಮಗೆ ಮನದಟ್ಟು ಮಾ…
00:12:38  |   Tue 13 Aug 2024
ವೀಳ್ಯದೆಲೆ & ಅಡಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅದ್ಭುತ ವಿಷಯಗಳು

ವೀಳ್ಯದೆಲೆ & ಅಡಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅದ್ಭುತ ವಿಷಯಗಳು

ವೀಳ್ಯದೆಲೆ ಮತ್ತು ಅಡಿಕೆಯ ಮಹತ್ವ, ಅವುಗಳ ಔಷಧೀಯ ಗುಣಗಳು, ವಿಷಕಾರಿ ಅಂಶಗಳನ್ನು ತಟಸ್ಥಗೊಳಿಸುವ ಶಕ್ತಿ ಮತ್ತು ಜೀರ್ಣಕ್ರಿಯೆಯಲ್ಲಿ ಅದರ ಪಾತ್ರವನ್ನು ವಿವರಿಸುತ್ತಾರೆ. ಧಾರ್ಮಿಕ ವಿಧಿಗಳಲ್ಲಿ ವೀಳ್ಯದೆಲೆಯನ್ನು ಬಳಸುವುದರ ಕುರಿತು ಮತ್ತು ಅದು…
00:15:30  |   Sat 10 Aug 2024
ಮಹಾವಿಷ್ಣು ಏಕೆ ಆದಿಶೇಷನ ಮೇಲೆ ಪವಡಿಸುತ್ತಾನೆ?

ಮಹಾವಿಷ್ಣು ಏಕೆ ಆದಿಶೇಷನ ಮೇಲೆ ಪವಡಿಸುತ್ತಾನೆ?

ಮೊಟ್ಟಮೊದಲ ಬಾರಿಗೆ, ಸದ್ಗುರುಗಳು ನಾಗ ಅಥವಾ ಪವಿತ್ರ ಸರ್ಪಗಳ ಅತೀಂದ್ರಿಯ ಆಯಾಮಗಳು, ಆಧ್ಯಾತ್ಮಿಕ ಅನ್ವೇಷಣೆ ಮತ್ತು ಅತೀಂದ್ರಿಯ ಅನ್ವೇಷಣೆಯಲ್ಲಿ ಅವುಗಳ ಮಹತ್ವದ ಕುರಿತು ಮಾತನಾಡುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ : …
00:08:14  |   Thu 08 Aug 2024
ಹೋಗ್ಲಿ ಬಿಡು

ಹೋಗ್ಲಿ ಬಿಡು" ಅಂತ ಕೈ ಬಿಟ್ರೆ ಎಲ್ಲವೂ ಸರಿ ಹೋಗುತ್ತಾ?

‘ಬಿಟ್ಟುಬಿಡೋದನ್ನ’ ಕಲಿಯುವುದರ ಕುರಿತು ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ‘ಬಿಟ್ಟುಬಿಡೋದು’ ‘ಈ ಕ್ಷಣದಲ್ಲಿರಿ’ ಅನ್ನೋ ಇಂದಿನ ಈ ಹೊಸ ಆಧ್ಯಾತ್ಮಿಕ ಬೋಧನೆಗಳಿಂದಾಗುವ ಅಪಾಯದ ಕುರಿತು ಮಾತನಾಡುತ್ತಾರೆ ಹಾಗೂ ಸಮಾಧಾನವನ್ನ ಹುಡುಕ…
00:11:51  |   Tue 06 Aug 2024
ಸದಾ ಯಂಗ್ ಆಗಿರಲು 4 ಟಿಪ್ಸ್

ಸದಾ ಯಂಗ್ ಆಗಿರಲು 4 ಟಿಪ್ಸ್

ದಿನವಿಡೀ ದೇಹ, ಮನಸ್ಸನ್ನು ಚೈತನ್ಯದಿಂದ ಮತ್ತು ಉಲ್ಲಾಸದಿಂದ ಇಟ್ಟುಕೊಳ್ಳುವುದು ಹೇಗೆ ಎಂಬುದರ ಕುರಿತು ಸದ್ಗುರುಗಳು ಯೋಗ ವಿಜ್ಞಾನಗಳಿಂದ ಬಂದ ನಾಲ್ಕು ಸಲಹೆಗಳನ್ನು ನೀಡುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https:/…
00:07:52  |   Sat 03 Aug 2024
ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು

ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು

ನೀರನ್ನು ಕುಡಿಯುವುದರಲ್ಲೂ ವಿಜ್ಞಾನವಿದೆಯೇ ಅನ್ನಿಸಬಹುದು. ಖಂಡಿತವಾಗಿಯೂ ಇದೆ! ಅಷ್ಟಕ್ಕೂ ನಮ್ಮ ದೇಹದ ಶೇಕಡ 70 ಭಾಗ ನೀರೇ ಅಲ್ಲವೇನು? ಆದ್ದರಿಂದ ನೀರನ್ನು ಕುಡಿಯುವುದರ ಹಿಂದೆ ಅಪಾರ ವಿಜ್ಞಾನವಿದೆ! ಎಂತಹ ನೀರನ್ನು ಕುಡಿದರೆ ಒಳ್ಳೆಯದು? ’ಚಿ…
00:07:05  |   Thu 01 Aug 2024
ಬದುಕು ಏಕಿಷ್ಟು ಕ್ರೂರ?: ಸಮಂತಾರ ಪ್ರಶ್ನೆ

ಬದುಕು ಏಕಿಷ್ಟು ಕ್ರೂರ?: ಸಮಂತಾರ ಪ್ರಶ್ನೆ

ನಮಗೆ ಅನ್ಯಾಯಗಳು ಉಂಟಾಗೋದು ನಮ್ಮ ಹಿಂದಿನ ಕರ್ಮಗಳ ಫಲವೇ ಎಂದು ನಟಿ ಸಮಂತಾ ರುತ್ ಪ್ರಭು ಸದ್ಗುರುಗಳನ್ನು ಕೇಳುತ್ತಾರೆ. ಇದಕ್ಕೆ ಸದ್ಗುರುಗಳ ಪ್ರತಿಕ್ರಿಯೆಯನ್ನು ನೋಡಿ.  ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.yo…
00:12:33  |   Tue 30 Jul 2024
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಲು ಬಯಸಿದ್ದೇನು?

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಲು ಬಯಸಿದ್ದೇನು?

ಕೃಷ್ಣನ ಬೋಧನೆಯ ಕುರಿತಾದ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾ, ಜನರು ತಾವು ಮಾಡುವ ಎಲ್ಲ ಕಾರ್ಯಗಳಲ್ಲಿ ತಮ್ಮನ್ನು 'ತೊಡಗಿಸಿಕೊಳ್ಳುವ' ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ : …
00:10:28  |   Sat 27 Jul 2024
ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು 6 ದಾರಿಗಳು

ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು 6 ದಾರಿಗಳು

ದುಷ್ಟ ಶಕ್ತಿಗಳು ಮತ್ತು ಪ್ರಭಾವಗಳಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ಸದ್ಗುರುಗಳು ಸರಳ ಮತ್ತು ಪರಿಣಾಮಕಾರಿಯಾದ 6 ಸಲಹೆಗಳನ್ನು ನೀಡುತ್ತಾರೆ.  ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKa…
00:09:29  |   Thu 25 Jul 2024
ನಿಮ್ಮ ಜೀವನದ ಕೊನೆಯ ದಿನ ಇಂದೇ ಆಗಿದ್ದರೆ?

ನಿಮ್ಮ ಜೀವನದ ಕೊನೆಯ ದಿನ ಇಂದೇ ಆಗಿದ್ದರೆ?

ಚರ್ಚಿನ ಫಾದರ್ ಮತ್ತು ಕ್ರೈಸ್ತ ಸಂನ್ಯಾಸಿಯೊಬ್ಬರ ನಡುವೆ ನಡೆಯುವ ಒಂದು ಕುತೂಹಲಕಾರಿ ಕಥೆಯ ಮೂಲಕ ಸದ್ಗುರುಗಳು ಸಾವಿನ ಕ್ಷಣಗಳಲ್ಲಿರುವ ಗಹನವಾದ ಸಾಧ್ಯತೆ ಮತ್ತು ಚೆನ್ನಾಗಿ ಬದುಕುವುದು ಏಕೆ ಮುಖ್ಯ ಎನ್ನುವುದನ್ನು ತಿಳಿಸಿಕೊಡುತ್ತಾರೆ. ಸದ್ಗು…
00:09:22  |   Tue 23 Jul 2024
ಈ ಐವರಲ್ಲಿ ನೀವು ಯಾರು?

ಈ ಐವರಲ್ಲಿ ನೀವು ಯಾರು?

ತಮ್ಮಲ್ಲಿಗೆ ಬರುವಾಗ ಜನ 5 ರೀತಿಯಲ್ಲಿ ಬರುತ್ತಾರೆ - ತನಿಖೆಗಾಗಿ, ಪ್ರೇಕ್ಷಕರಾಗಿ, ವಿದ್ಯಾರ್ಥಿಗಳಾಗಿ, ಶಿಷ್ಯರಾಗಿ ಹಾಗೂ ಭಕ್ತರಗಿ. ಇವರ ನಡುವಿನ ವ್ಯತ್ಯಾಸ ಏನು ಹಾಗೂ ಗುರು-ಶಿಷ್ಯರ ನಡುವಿನ ಸಂಬಂಧದ ಸ್ವರೂಪವೇನು? ಸದ್ಗುರುಗಳ ಅಧಿಕೃತ ಕನ್ನ…
00:07:13  |   Sat 20 Jul 2024
Disclaimer: The podcast and artwork embedded on this page are the property of Sadhguru Kannada. This content is not affiliated with or endorsed by eachpod.com.