1. EachPod

ಸದ್ಗುರು ಕನ್ನಡ Sadhguru Kannada - Podcast

ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Education Nature Business Spirituality Non-Profit Self-Improvement Society & Culture How To Religion Health & Fitness Hinduism Relationships Science Religion & Spirituality
Update frequency
every 2 days
Average duration
8 minutes
Episodes
256
Years Active
2023 - 2025
Share to:
ನಿಮ್ಮ 90% ಕರ್ಮವನ್ನು ಇದರಿಂದ ನಿಭಾಯಿಸಿ!

ನಿಮ್ಮ 90% ಕರ್ಮವನ್ನು ಇದರಿಂದ ನಿಭಾಯಿಸಿ!

ಕರ್ಮದ ರಹಸ್ಯವನ್ನು ಬಿಚ್ಚಿಡುವ ಸದ್ಗುರುಗಳು, ಇನ್ನೊಬ್ಬರ ಜೀವನ ಪ್ರಕ್ರಿಯೆಯನ್ನು ಪ್ರಭಾವಿಸಲು, ಗುಣಪಡಿಸಲು ಅಥವಾ ಹಾನಿ ಮಾಡಲು, ಒಬ್ಬರ ಶಕ್ತಿಯನ್ನು ಬಳಸುವುದು ಹೇಗೆ ಒಂದು ಕೆಟ್ಟ ರೀತಿಯ ಕರ್ಮ ಎಂದು ವಿವರಿಸುತ್ತಾರೆ. ಜೊತೆಗೆ ನಮ್ಮ ಕರ್ಮದ …
00:07:47  |   Tue 22 Oct 2024
ನಾವೀಗ ಕಲಿಯುಗದಲ್ಲಿಲ್ಲ!

ನಾವೀಗ ಕಲಿಯುಗದಲ್ಲಿಲ್ಲ!

ಸದ್ಗುರುಗಳು ಈ ವೀಡಿಯೋದಲ್ಲಿ ನಾಲ್ಕು ಯುಗಗಳ ಹಿಂದಿರುವ ವಿಜ್ಞಾನದ ಬಗ್ಗೆ ಮತ್ತು ಕಲಿಯುಗದ ಕಾಲಾವಧಿಯ ಬಗ್ಗೆ ವಿವರಿಸುತ್ತಾರೆ. ಹಾಗೆಯೇ ಬೇರೆ ಬೇರೆ ಯುಗಗಳು ಮಾನವ ಜೀವವ್ಯವಸ್ಥೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಮತ್ತು ಹೇಗೆ ನಮ್ಮನ್ನ ವರ್ಧಿ…
00:11:09  |   Sat 19 Oct 2024
ಹಣ ಮತ್ತು ಸೆಕ್ಸ್ ಅನ್ನು ನಿಭಾಯಿಸುವುದು ಹೇಗೆ

ಹಣ ಮತ್ತು ಸೆಕ್ಸ್ ಅನ್ನು ನಿಭಾಯಿಸುವುದು ಹೇಗೆ

ಹಣ ಮತ್ತು ಲೈಂಗಿಕತೆಯನ್ನು ನಮ್ಮ ಜೀವನದಲ್ಲಿ ಪ್ರೇರಕ ಶಕ್ತಿಯಾಗಲು ಬಿಡದೆ ಹೇಗೆ ಪರಿಗಣಿಸಬೇಕು ಎಂಬುದರ ಕುರಿತು ಸದ್ಗುರುಗಳು ಮಾತನಾಡುತ್ತಾರೆ ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKann…
00:07:20  |   Thu 17 Oct 2024
ಕುಲದೈವ_ ನಿಮಗೆ ಗೊತ್ತಿರದ ಅದ್ಭುತ ವಿಜ್ಞಾನ

ಕುಲದೈವ_ ನಿಮಗೆ ಗೊತ್ತಿರದ ಅದ್ಭುತ ವಿಜ್ಞಾನ

ಗೋತ್ರಗಳು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಆದರೆ ಇದು ಕೇವಲ ಒಂದು ನಂಬಿಕೆಯಾಗಿ ಮೂಡಿಬಂದಿದ್ದೇ ಅಥವಾ ಇದರ ಹಿಂದೆಯೂ ವಿಜ್ಞಾನವಿದೆಯೇ? ಕೇಳಿ ಸದ್ಗುರುಗಳಿಂದ ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube…
00:08:02  |   Tue 15 Oct 2024
ಈ 4 ಆಹಾರಗಳಿಂದ ದೂರವಿರಿ

ಈ 4 ಆಹಾರಗಳಿಂದ ದೂರವಿರಿ

ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಉಪಯುಕ್ತವಲ್ಲದ ಮತ್ತು ಅನಾರೋಗ್ಯವನ್ನು ಉಂಟುಮಾಡಬಲ್ಲ ಆಹಾರಗಳ ಕುರಿತು ಯೋಗದಲ್ಲಿ ಏನು ಹೇಳಲಾಗಿದೆಂದು ತಿಳಿಯಿರಿ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@Sadhguru…
00:06:52  |   Thu 10 Oct 2024
ತೀವ್ರವಾದ ಲೈಂಗಿಕ ಬಯಕೆ ಇದ್ದರೆ ಏನು ಮಾಡೋದು?

ತೀವ್ರವಾದ ಲೈಂಗಿಕ ಬಯಕೆ ಇದ್ದರೆ ಏನು ಮಾಡೋದು?

ಲೈಂಗಿಕ ಬಯಕೆಗಳನ್ನು ಮೀರುವುದರ ಕುರಿತು ಸಾಧಕರೊಬ್ಬರು ಕೇಳಿದ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKannada ಸದ್ಗುರು ಕನ್ನಡ ಅಧಿಕೃತ ಫೇಸ್…
00:11:11  |   Tue 08 Oct 2024
ಆಲಸ್ಯತನ ಹೋಗಲಾಡಿಸಿ ಸದಾ ಸ್ಫೂರ್ತಿಯಿಂದಿರಲು 1 ಸುಲಭ ದಾರಿ

ಆಲಸ್ಯತನ ಹೋಗಲಾಡಿಸಿ ಸದಾ ಸ್ಫೂರ್ತಿಯಿಂದಿರಲು 1 ಸುಲಭ ದಾರಿ

ಒಳಗೂಡಿಸಿಕೊಳ್ಳುವ ಶಕ್ತಿ ಮತ್ತು ಆಧ್ಯಾತ್ಮಿಕ ಸಾಧನಗಳು ನಮ್ಮನ್ನು ಮೋಟಿವೇಟೆಡ್ ಆಗಿರಲು ಹೇಗೆ ನೆರವಾಗುವುದು ಎಂದು ಸದ್ಗುರುಗಳು ವಿವರಿಸುತ್ತಾರೆ‌. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@Sadhgur…
00:05:43  |   Sat 05 Oct 2024
ಕೆಟ್ಟ ಜನಗಳ ಮಧ್ಯೆ ಬದುಕೋದು ಹೇಗೆ?

ಕೆಟ್ಟ ಜನಗಳ ಮಧ್ಯೆ ಬದುಕೋದು ಹೇಗೆ?

ನಮಗೆ ಕೆಟ್ಟದ್ದನ್ನು ಮಾಡುವವರು ಇವರೇ ಅಂತ ಚೆನ್ನಾಗಿ ಗೊತ್ತಾದ ನಂತರವೂ, ಅವರ ಜೊತೆ ಬದುಕುವುದು ಅಥವಾ ಅವರ ಜೊತೆಗೂಡಿ ಕೆಲಸ ಮಾಡುವುದು ಹೇಗೆ ಸಾಧ್ಯ? ಈ ಪ್ರಶ್ನೆ ನ್ಯಾಯಸಮ್ಮತವಾಗಿಯೇ ಕಾಣುತ್ತದೆಯಾದರೂ, ಈ ಪ್ರಶ್ನೆಗೆ ಸದ್ಗುರುಗಳ ಉತ್ತರ ಬೇರೆ…
00:06:00  |   Thu 03 Oct 2024
ನಿಮ್ಮ ವೀರ್ಯದಲ್ಲಿದೆ ಅಗಾಧವಾದ ಶಕ್ತಿ!

ನಿಮ್ಮ ವೀರ್ಯದಲ್ಲಿದೆ ಅಗಾಧವಾದ ಶಕ್ತಿ!

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಹಸ್ತಮೈಥುನದ ಕುರಿತಾಗಿ ಕೇಳುತ್ತಾ ’ಅದು ನಮಗೆ ಆಧ್ಯಾತ್ಮಿಕವಾಗಿ ಹಾನಿಯನ್ನುಂಟುಮಾಡುವುದೇ?’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ವೀರ್ಯ ಧಾರಣ…
00:05:20  |   Tue 01 Oct 2024
ದಿನಕ್ಕೆ 2 ಬಾರಿ ಮಾತ್ರ ಊಟ ಮಾಡಬೇಕೇ

ದಿನಕ್ಕೆ 2 ಬಾರಿ ಮಾತ್ರ ಊಟ ಮಾಡಬೇಕೇ

ದಿನದಲ್ಲಿ ಹಲವು ಬಾರಿ ಲಘು ಊಟಗಳನ್ನು ಮಾಡುವುದು ನಮ್ಮ ದೇಹದ ಮೇಲೆ ಎಂತಹ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸುವ ಸದ್ಗುರುಗಳು, ಎಷ್ಟು ಬಾರಿ ಆಹಾರ ಸೇವನೆ ಮಾಡುವುದು ಅತ್ಯಂತ ವಿವೇಚನಾಯುತವಾದದ್ದು ಎಂದು ವಿವರಿಸುತ್ತಾರೆ. ಸದ್ಗುರುಗಳ ಅಧಿಕ…
00:05:44  |   Sat 28 Sep 2024
ಬೇರೆಯವರು ನಿಮ್ಮ ಫೋಟೋ ಬಳಸಿ ಮಾಟ ಮಾಡಬಹುದಾ

ಬೇರೆಯವರು ನಿಮ್ಮ ಫೋಟೋ ಬಳಸಿ ಮಾಟ ಮಾಡಬಹುದಾ

ಈ ವಿಡಿಯೋದಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ಜನರು ತಮ್ಮ ಫೋಟೋವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೆ ಏಕೆ ಹಿಂಜರಿಯುತ್ತಾರೆ? ಮತ್ತು ಫೋಟೋವನ್ನು ಬಳಸಿಕೊಂಡು ಅವರಿಗೆ ಹಾನಿಯನ್ನು ಉಂಟುಮಾಡಬಹುದೇ? ಎನ್ನುವ ವಿಷಯದ ಕುರಿತು ಸದ್ಗುರುಗಳು ಮ…
00:05:38  |   Thu 26 Sep 2024
ಸದ್ಗುರುಗಳ ಜ್ಞಾನೋದಯ - ಅವರದೇ ಮಾತುಗಳಲ್ಲಿ

ಸದ್ಗುರುಗಳ ಜ್ಞಾನೋದಯ - ಅವರದೇ ಮಾತುಗಳಲ್ಲಿ

23 ಸಪ್ಟೆಂಬರ್ 1982 ರಂದು ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ತಮಗುಂಟಾದ ಪ್ರಚಂಡ ಅಧ್ಯಾತ್ಮಿಕ ಅನುಭವವನ್ನು ಸದ್ಗುರುಗಳು ಇಲ್ಲಿ ಬಿಚ್ಚಿಡುತ್ತಾರೆ. "ಎಲ್ಲರಿಗೂ ಅದನ್ನು ಪಡೆದುಕೊಳ್ಳುವ ಯೋಗ್ಯತೆ ಇದೆ, ಮತ್ತು ಎಲ್ಲರಿಗೂ ಆ ಸಾಮರ್ಥ್ಯ ಇದೆ" ಎಂದ…
00:05:53  |   Tue 24 Sep 2024
ಮನಸ್ಸಿನಿಂದ ಬೇಡದ ಆಲೋಚನೆಗಳನ್ನು ಹೊರಹಾಕೋದು ಹೇಗೆ?

ಮನಸ್ಸಿನಿಂದ ಬೇಡದ ಆಲೋಚನೆಗಳನ್ನು ಹೊರಹಾಕೋದು ಹೇಗೆ?

ಇಬ್ಬರು ಸನ್ಯಾಸಿ ಮತ್ತು ಮಹಿಳೆಯ ಕುರಿತಾಗಿರುವ ಜೆನ್ ಕಥೆಯ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ಮನುಷ್ಯನ ಮನಸ್ಸಿನ ಸ್ವಭಾವದ ಬಗ್ಗೆ ವಿವರಿಸುತ್ತಾರೆ ಮತ್ತು ಜೀವನದಲ್ಲಿ ದೊಡ್ಡ ಉದ್ದೇಶವೊಂದನ್ನು ಕಂಡುಕೊಳ್ಳುವುದರಿಂದ ಮನಸ್ಸಿಗೆ …
00:05:51  |   Sat 21 Sep 2024
ಶುಕ್ರವಾರಕ್ಕೆ ನಿಜವಾಗಿಯೂ ಮಹತ್ವವಿದೆಯೇ

ಶುಕ್ರವಾರಕ್ಕೆ ನಿಜವಾಗಿಯೂ ಮಹತ್ವವಿದೆಯೇ

ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್…
00:08:01  |   Thu 19 Sep 2024
ಬ್ರಹ್ಮಚರ್ಯ ಎಂದರೆ ಕೇವಲ ಲೈಂಗಿಕತೆಯನ್ನು ತ್ಯಜಿಸುವುದೇ?

ಬ್ರಹ್ಮಚರ್ಯ ಎಂದರೆ ಕೇವಲ ಲೈಂಗಿಕತೆಯನ್ನು ತ್ಯಜಿಸುವುದೇ?

ಆಧ್ಯಾತ್ಮಿಕರಾಗಲು ಬ್ರಹ್ಮಚರ್ಯ ಅಗತ್ಯವೇ? ಎಂಬ ಪ್ರಶ್ನೆಯನ್ನು ಉತ್ತರಿಸುತ್ತಾ ಬ್ರಹ್ಮಚಾರಿಯಾಗುವುದು ಎಂದರೆ ಏನು ಎಂಬುದನ್ನು ಸದ್ಗುರು ವಿವರಿಸುತ್ತಾರೆ, ಎಲ್ಲರೂ ಬ್ರಹ್ಮಚಾರಿಗಳಾಗಬೇಕು ಎನ್ನುತ್ತಾರೆ! ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್…
00:13:00  |   Tue 17 Sep 2024
ಕೋಪ ಬಂದಾಗ ಇದೊಂದನ್ನು ಪಾಲಿಸಿ!

ಕೋಪ ಬಂದಾಗ ಇದೊಂದನ್ನು ಪಾಲಿಸಿ!

ನಮ್ಮಲ್ಲಿ ಕೆಲವರು "ನನಗೆ ತುಂಬಾ ಕೋಪ ಬರುತ್ತದೆ, ನಾನು ತುಂಬಾ ಕೋಪದ ಮನುಷ್ಯ" ಎನ್ನುವುದುಂಟು ಆದರೆ ಕೋಪವು ಬಹಳಷ್ಟು ವಿಷಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆಗಾಗ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗುವು…
00:05:25  |   Sat 14 Sep 2024
ಯಶಸ್ಸಿನ ಗುಟ್ಟು ಇಷ್ಟೇ

ಯಶಸ್ಸಿನ ಗುಟ್ಟು ಇಷ್ಟೇ

ಸದ್ಗುರುಗಳು ಗಮನಶಕ್ತಿಯ ಕುರಿತು ವಿವರಿಸುತ್ತಾ ಗಮನಪೂರ್ವಕವಾಗಿರುವುದು ಯಶಸ್ಸಿಗೆ ಹೇಗೆ ಕೀಲಿಕೈಯಾಗುವುದು ಎಂದು ತಿಳಿಸುತ್ತಾರೆ. ತಮ್ಮದೇ ಜೀವನದ ಉದಾಹರಣೆಗಳನ್ನು ನೀಡುತ್ತಾ, ಜೀವನವನ್ನು ಸ್ಪಷ್ಟವಾಗಿ ನೋಡಲು ಸಿದ್ಧರಿದ್ದರೆ ಅವಕಾಶಗಳು ಬಂದು …
00:11:24  |   Thu 12 Sep 2024
ಕಷ್ಟದ ಸಮಯಗಳನ್ನು ಹೇಗೆ ಎದುರಿಸಬೇಕು

ಕಷ್ಟದ ಸಮಯಗಳನ್ನು ಹೇಗೆ ಎದುರಿಸಬೇಕು

ಜೀವನದಲ್ಲಿ "ಮುಂದೇನು?" ಎನ್ನುವ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಇದನ್ನು ನಿಭಾಯಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾ, ಅದು ವ್ಯಥೆಪಡಬೇಕಾದ ವಿಷಯವಲ್ಲ ಎಂದು ತಿಳಿಸುತ್ತಾರೆ‌. ಸದ್ಗುರುಗಳ ಅಧಿಕೃತ ಕನ್ನಡ ಯೂಟ್…
00:11:19  |   Tue 10 Sep 2024
ಗಣಪತಿಯ 'ಸೂಪರ್' ಬುದ್ಧಿವಂತಿಕೆಯ ರಹಸ್ಯ!

ಗಣಪತಿಯ 'ಸೂಪರ್' ಬುದ್ಧಿವಂತಿಕೆಯ ರಹಸ್ಯ!

ಎಲ್ಲರೂ ನಂಬಿಕೊಂಡಿರುವಂತೆ ಗಣೇಶನ ತಲೆಯು ಆನೆಯ ತಲೆಯಲ್ಲ, ಅದು ಬೇರೆಯೇ ಲೋಕದವರಾಗಿದ್ದ, ಗಣಗಳು ಎಂದು ಕರೆಯಲ್ಪಡುತ್ತಿದ್ದ ಶಿವನ ಸಂಗಡಿಗರದ್ದು ಎನ್ನುವುದನ್ನು ಸದ್ಗುರುಗಳು ವಿವರಿಸುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ …
00:09:32  |   Sat 07 Sep 2024
ಪ್ರತಿಯೊಬ್ಬ ಹೆಣ್ಣುಮಗಳು ಇದನ್ನು ಕೇಳಲೇಬೇಕು

ಪ್ರತಿಯೊಬ್ಬ ಹೆಣ್ಣುಮಗಳು ಇದನ್ನು ಕೇಳಲೇಬೇಕು

ಸದ್ಗುರುಗಳು ಹಿಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಹೋಲಿಸಿದರೆ ಇಂದಿನ ಹೆಣ್ಣುಮಕ್ಕಳಲ್ಲಿ ಹೆಚ್ಚುತ್ತಿರುವ ಆರೋಗ್ಯದ ಸಮಸ್ಯೆಗಳ ಹಿಂದಿರುವ ಕಾರಣಗಳನ್ನು ಹೇಳುತ್ತಾರೆ ಮತ್ತು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ಪರಿಹಾರವನ್ನೂ ತಿಳಿ…
00:07:49  |   Thu 05 Sep 2024
Disclaimer: The podcast and artwork embedded on this page are the property of Sadhguru Kannada. This content is not affiliated with or endorsed by eachpod.com.