1. EachPod

ಸದ್ಗುರು ಕನ್ನಡ Sadhguru Kannada - Podcast

ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Education Nature Business Spirituality Non-Profit Self-Improvement Society & Culture How To Religion Health & Fitness Hinduism Relationships Science Religion & Spirituality
Update frequency
every 2 days
Average duration
8 minutes
Episodes
256
Years Active
2023 - 2025
Share to:
ನಕಾರಾತ್ಮಕ ಯೋಚನೆಗಳನ್ನು ತೆಗೆಯೋದು ಹೇಗೆ?

ನಕಾರಾತ್ಮಕ ಯೋಚನೆಗಳನ್ನು ತೆಗೆಯೋದು ಹೇಗೆ?

ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕಾಡುತ್ತಿವೆಯೇ? ಇದರಿಂದ ಹೊರಬರುವುದು ಹೇಗೆ? ಈ ವಿಷಯದ ಕುರಿತು ಸದ್ಗುರುಗಳ ಅದ್ಭುತ ವಿಚಾರವನ್ನು ಕೇಳಿ. Conscious Planet: https://www.consciousplanet.org  Sadhguru App (Download): http…
00:08:22  |   Tue 11 Apr 2023
ಪ್ರೀತಿಸಿದವರು ಮೋಸ ಮಾಡಿದರೆ ಏನು ಮಾಡೋದು?

ಪ್ರೀತಿಸಿದವರು ಮೋಸ ಮಾಡಿದರೆ ಏನು ಮಾಡೋದು?

ಯಾರಾದರೂ ನಮ್ಮನ್ನು ಪ್ರೀತಿಯಲ್ಲಿ ನಂಬಿಸಿ ಮೋಸ ಮಾಡಿದರೆ ಅವರನ್ನು ಶಿಕ್ಷಿಸುವುದು ತಪ್ಪೇ ಎಂಬ ಪ್ರಶ್ನೆಯನ್ನು ಸದ್ಗುರುಗಳನ್ನು ಕೇಳಲಾಗುತ್ತದೆ. ಇದನ್ನು ಉತ್ತರಿಸುತ್ತಾ ಸದ್ಗುರುಗಳು ಪ್ರೇಮ ಸಂಬಂಧಗಳು ಎಂದರೇನು, ಪ್ರೀತಿಸಿದವರು ದೂರವಾದಾಗ ನಮ…
00:11:17  |   Tue 11 Apr 2023
ನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ?

ನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ?

ನಾವು ದಿನವೂ ಅನೇಕ ಕಡೆ ಓಡಾಡುತ್ತಿರುತ್ತೇವೆ. ಮನೆಯಿಂದ ಆಫೀಸಿಗೆ, ಆಫೀಸಿನಿಂದ ಮನೆಗೆ, ಅಂಗಡಿಗಳಿಗೆ, ಮಾಲುಗಳಿಗೆ, ದೇವಸ್ಥಾನಗಳಿಗೆ, ಹೋಟೆಲ್ ಗಳಿಗೆ ಹೀಗೆ. ಒಂದು ಭೌತಿಕ ರೂಪವಾಗಿರುವ ನಮ್ಮ ದೇಹವು ಸಾವಿರಾರು ಇತರ ಭೌತಿಕ ರೂಪ, ಆಕಾರಗಳನ್ನು ಎ…
00:13:12  |   Tue 11 Apr 2023
ನಿದ್ರೆ ಚೆನ್ನಾಗಿ ಬರ್ತಿಲ್ಲ ಅಂದ್ರೆ ಏನು ಮಾಡ್ಲಿ?

ನಿದ್ರೆ ಚೆನ್ನಾಗಿ ಬರ್ತಿಲ್ಲ ಅಂದ್ರೆ ಏನು ಮಾಡ್ಲಿ?

ದೇಹಕ್ಕೆ ಬೇಕಾಗಿರೋದು ನಿದ್ರೆ ಅಲ್ಲ, ವಿಶ್ರಾಂತಿ ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ನೀವು ಎಚ್ಚರವಾಗಿದ್ದಾಗ ಆರಾಮವಾಗಿದ್ದರೆ ನಿಮ್ಮ ನಿದ್ರೆಯ ಕಾಲಾವಧಿ ಕಡಿಮೆಗೊಳ್ಳುತ್ತದೆ. ಆದ್ದರಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್…
00:10:58  |   Tue 11 Apr 2023
ಒಳ್ಳೆಯ ಆರೋಗ್ಯದ ಗುಟ್ಟೇನು?

ಒಳ್ಳೆಯ ಆರೋಗ್ಯದ ಗುಟ್ಟೇನು?

ಅಪೋಲೋ ಆಸ್ಪತ್ರೆಗಳ ಸಂಸ್ಥಾಪಕರಾದ ಪಿ ಸಿ ರೆಡ್ಡಿಯವರು ಸದ್ಗುರುಗಳನ್ನು ಒಳ್ಳೆ ಆರೋಗ್ಯದ ಸೂತ್ರವೇನು ಎಂದು ಕೇಳುತ್ತಾರೆ. ಉತ್ತರವಾಗಿ ಸದ್ಗುರು, ರೋಗಗಳನ್ನು ಸಾಂಕ್ರಾಮಿಕ ಮತ್ತು ದೀರ್ಘಕಾಲಿಕ ಎಂದು ವಿಂಗಡನೆ ಮಾಡುತ್ತಾರೆ. ಹೊರಗಿನಿಂದ ಬರುವಂತ…
00:06:24  |   Tue 11 Apr 2023
ಮೃತ ವ್ಯಕ್ತಿಯ ಬಟ್ಟೆಗಳು ನಿಮ್ಮ ಮೇಲೆ ಪರಿಣಾಮ ಬೀರಬಲ್ಲವೇ? | ಸದ್ಗುರು ಕನ್ನಡ

ಮೃತ ವ್ಯಕ್ತಿಯ ಬಟ್ಟೆಗಳು ನಿಮ್ಮ ಮೇಲೆ ಪರಿಣಾಮ ಬೀರಬಲ್ಲವೇ? | ಸದ್ಗುರು ಕನ್ನಡ

ಸದ್ಗುರುಗಳು ಸಾವಿನ ಪ್ರಕ್ರಿಯೆಯ ಬೇಧಿಸುತ್ತಾ, ಸತ್ತವರ ಬಟ್ಟೆಗಳನ್ನು ಏಕೆ ಸುಡಬೇಕು ಅಥವಾ ದೂರ ದೂರ ಪ್ರದೇಶದಲ್ಲಿ ವಿತರಿಸಬೇಕು ಎಂದು ವಿವರಿಸುತ್ತಾರೆ. Conscious Planet: https://www.consciousplanet.org  Sadhguru App (Downl…
00:14:06  |   Tue 11 Apr 2023
ಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡ

ಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡ

ಬದುಕಿನಲ್ಲಿ ಕೆಲವೊಮ್ಮೆ ಒಬ್ಬಂಟಿ ಅನ್ನಿಸುತ್ತದೆ, ಖಿನ್ನತೆಯ ಭಾವ ಆವರಿಸುತ್ತದೆ. ಯಾರೂ ನಮ್ಮೊಂದಿಗಿಲ್ಲ ಅನ್ನಿಸುತ್ತದೆ. ಅಂಥಹ ಸಮಯಗಳನ್ನು ಎದುರಿಸೋದು ಹೇಗೆ? ಎಂದು ಮಹಿಳೆಯೊಬ್ಬರು ಪ್ರಶ್ನಿಸುತ್ತಾರೆ. ಸದ್ಗುರುಗಳ ಉತ್ತರವನ್ನು ಕೇಳಿ. Con…
00:12:27  |   Sun 09 Apr 2023
ಅನ್ನ ನೀರು ಇಲ್ಲದೆಯೂ ಯೋಗಿಗಳು ಬದುಕುವ ಹಿಂದಿನ ರಹಸ್ಯ?

ಅನ್ನ ನೀರು ಇಲ್ಲದೆಯೂ ಯೋಗಿಗಳು ಬದುಕುವ ಹಿಂದಿನ ರಹಸ್ಯ?

ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು…
00:12:58  |   Sat 08 Apr 2023
ಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್!

ಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್!

ಈ ಭೂಮಿಯ ಮೇಲೆ ಚೆನ್ನಾಗಿ ಜೀವಿಸುವ ವಿಜ್ಞಾನವು ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ, ಆದರೆ ಆಧುನಿಕರು ಅದನ್ನು ಕಡೆಗಣಿಸುತ್ತಿದ್ದಾರೆ ಎಂದು ಸೂಚಿಸುತ್ತಾ ಸದ್ಗುರು ಚೆನ್ನಾಗಿ ನಿದ್ರಿಸಲು ಮತ್ತು ಎದ್ದೇಳಲು 10 ಟಿಪ್ಸ್ ಗಳನ್ನು ನೀಡುತ್ತಾ…
00:14:23  |   Sat 08 Apr 2023
ಹಸ್ತಮೈಥುನ ಸರಿಯೇ?

ಹಸ್ತಮೈಥುನ ಸರಿಯೇ?

ಹಸ್ತಮೈಥುನ ಸರಿಯೇ? ಎಂಬ ಪ್ರಶ್ನೆ ಹಲವರಲ್ಲಿರುತ್ತೆ. ಆ ಅಭ್ಯಾಸದಿಂದ ಆರೋಗ್ಯಕ್ಕೆ ತೊಂದರೆಗಳಿವೆಯೇ? ಅದು ನಮಗೆ ಯಾವ ರೀತಿಯಲ್ಲಾದರೂ ಹಾನಿ ಮಾಡುವುದೇ? Conscious Planet: https://www.consciousplanet.org  Sadhguru App (Downloa…
00:12:11  |   Sat 08 Apr 2023
ನಿಮ್ಮ ಬುದ್ಢಿಶಕ್ತಿಯನ್ನು ತೀಕ್ಷ್ಣಗೋಳಿಸುವ ಶಕ್ತಿಶಾಲಿ ಜ್ಯೂಸ್!| ಸದ್ಗುರು

ನಿಮ್ಮ ಬುದ್ಢಿಶಕ್ತಿಯನ್ನು ತೀಕ್ಷ್ಣಗೋಳಿಸುವ ಶಕ್ತಿಶಾಲಿ ಜ್ಯೂಸ್!| ಸದ್ಗುರು

’ಬುದುಗುಂಬಳ’ ಕೇಳಿದ್ದೀರಿ ಅಲ್ಲವೇ? ಆದರೆ ಬೂದುಗುಂಬಳದ ಈ ಪ್ರಯೋಜನಗಳ ಬಗ್ಗೆ ಕೇಳಿರಲಿಕ್ಕಿಲ್ಲ! ವಿಡಿಯೋ ನೋಡಿ! Conscious Planet: https://www.consciousplanet.org  Sadhguru App (Download): https://onelink.to/sadhguru…
00:05:27  |   Sat 08 Apr 2023
ಸದ್ಗುರು - ಉಪೇಂದ್ರ ಸಂವಾದ.

ಸದ್ಗುರು - ಉಪೇಂದ್ರ ಸಂವಾದ.

ಪ್ರಸಿದ್ಧ ಸಿನಿಮಾ ನಟ ಹಾಗೂ ನಿರ್ದೇಶಕ ಶ್ರೀ ಉಪೇಂದ್ರ ಅವರು "ಕಾವೇರಿ ಕೂಗು" ಅಭಿಯಾನದ ಬಗ್ಗೆ ಸದ್ಗುರು ಅವರೊಂದಿಗೆ ಮಾತುಕತೆ ನಡೆಸಿದರು ಹಾಗೂ ಈ ಅಭಿಯಾನದ ಯಶಸ್ಸಿಗೆ ತಮ್ಮ ಶುಭವನ್ನು ಹಾರೈಸುತ್ತಾ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. …
00:07:29  |   Sat 08 Apr 2023
ದಿನವೂ ಮಲಗುವಾಗ, ಈ 3 ಸಂಗತಿಗಳನ್ನು ಪಾಲಿಸಿ!

ದಿನವೂ ಮಲಗುವಾಗ, ಈ 3 ಸಂಗತಿಗಳನ್ನು ಪಾಲಿಸಿ!

ಮಲಗೋದಕ್ಕೆ ಟಿಪ್ಸ್ ಬೇಕಾ? ಖಂಡಿತ ಬೇಕು! ಪ್ರತಿದಿನವೂ ಅದ್ಬುತವಾಗಬೇಕೆಂದರೆ, ಮರುದಿನ ಏಳುವಾಗ ನೀವು ಚೇತೋಹಾರಿಯಾಗಿರಬೇಕೆಂದರೆ, ಇವು ಈ 3 ಸಂಗತಿಗಳನ್ನು ಪಾಲಿಸಬೇಕು! Conscious Planet: https://www.consciousplanet.org  Sadhguru…
00:05:23  |   Sat 08 Apr 2023
ಪಿನಿಯಲ್ ಗ್ರಂಥಿ: ಮೈಥುನವನ್ನು ಮೀರಿಸಬಲ್ಲ ಸುಖ.

ಪಿನಿಯಲ್ ಗ್ರಂಥಿ: ಮೈಥುನವನ್ನು ಮೀರಿಸಬಲ್ಲ ಸುಖ.

"ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ." - ಸದ್ಗುರು Conscious Planet: https://www.consci…
00:19:14  |   Sat 08 Apr 2023
ಒಳ್ಳೆಯವರಿಗೆ ಏಕೆ ಒಳ್ಳೆಯದಾಗುವುದಿಲ್ಲ?

ಒಳ್ಳೆಯವರಿಗೆ ಏಕೆ ಒಳ್ಳೆಯದಾಗುವುದಿಲ್ಲ?

‘ನಾನು ತುಂಬಾ ಒಳ್ಳೆಯವನು/ಳು. ಆದರೆ ನನಗೆ ಒಳ್ಳೆಯದೇ ಆಗಲ್ಲ’ ಎಂದು ಅನೇಕರು ಹೇಳುವುದನ್ನು ಕೇಳಿದ್ದೀರಾ? ಅದು ನಿಜವೇ? ನಿಜವೇ ಆಗಿದ್ದರೆ, ಅದು ಏಕೆ ಹಾಗೆ? Conscious Planet: https://www.consciousplanet.org  Sadhguru App (Dow…
00:07:48  |   Sat 08 Apr 2023
ಬಿಲ್ವಪತ್ರೆ ನಿಮ್ಮ ಬಳಿಯಿದ್ದರೆ ಏನಾಗುತ್ತೆ ಗೊತ್ತೇ? | ಸದ್ಗುರು

ಬಿಲ್ವಪತ್ರೆ ನಿಮ್ಮ ಬಳಿಯಿದ್ದರೆ ಏನಾಗುತ್ತೆ ಗೊತ್ತೇ? | ಸದ್ಗುರು

ಬಿಲ್ವಪತ್ರೆ ಶಿವನಿಗೆ ಪ್ರಿಯವೇ? ಆದರೆ ಅದನ್ನು ಇಟ್ಟುಕೊಂಡು ಅವನೇನು ಮಾಡುತ್ತಾನೆ? ಅದನ್ನು ನಾವು ಶಿವನಿಗೆ ಅರ್ಪಿಸುವುದು ಅದು ಅವನಿಗೆ ಇಷ್ಟವೆಂದಲ್ಲ, ಅದಕ್ಕೆ ಕಾರಣ ಬೇರೆಯೇ ಇದೆ ಎನ್ನುತ್ತಾರೆ ಸದ್ಗುರು. Conscious Planet: https://ww…
00:09:20  |   Sat 08 Apr 2023
Disclaimer: The podcast and artwork embedded on this page are the property of Sadhguru Kannada. This content is not affiliated with or endorsed by eachpod.com.