1. EachPod

ಸದ್ಗುರು ಕನ್ನಡ Sadhguru Kannada - Podcast

ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Education Nature Business Spirituality Non-Profit Self-Improvement Society & Culture How To Religion Health & Fitness Hinduism Relationships Science Religion & Spirituality
Update frequency
every 2 days
Average duration
8 minutes
Episodes
256
Years Active
2023 - 2025
Share to:
ಯಾವುದೇ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಹೇಗೆ ತಿಳಿಯುವುದು?

ಯಾವುದೇ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಹೇಗೆ ತಿಳಿಯುವುದು?

ಈ ವೀಡಿಯೊದಲ್ಲಿ, ಸರಿ-ತಪ್ಪು, ದೊಡ್ಡದು-ಚಿಕ್ಕದು, ಮುಖ್ಯ-ಅಮುಖ್ಯ ಮುಂತಾದ ಪರಿಕಲ್ಪನೆಗಳನ್ನು ಸದ್ಗುರುಗಳು ನಾಶಪಡಿಸುತ್ತಾರೆ ಮತ್ತು ಯಾವುದೇ ಸಂದರ್ಭದಲ್ಲಿ ತಮಗೆ ಮತ್ತು ಸುತ್ತಲಿನ ಜನರಿಗೆ ಏನು ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವ…

00:15:42  |   Wed 03 Sep 2025
ಕಾಯಬೇಕು ಯಾಕೆ? | Why Wait? | Sadhguru Kannada

ಕಾಯಬೇಕು ಯಾಕೆ? | Why Wait? | Sadhguru Kannada

ಸದ್ಗುರುಗಳು ನಿಮ್ಮೊಳಗಿನ ಒಂದು ಗುಣವಾಗಬಲ್ಲ ಕಾಯುವಿಕೆಯ ಬಗ್ಗೆ ಮಾತನಾಡುತ್ತಾ, ಅಸ್ತಿತ್ವದಲ್ಲಿ ನಿಮ್ಮ ಗಾತ್ರವೇನೆಂದು ಅರಿವಾದರೆ ಕಾಯುವುದೊಂದೇ ನಿಮಗಿರುವ ಆಯ್ಕೆ ಎನ್ನುತ್ತಾರೆ. #sadhguru #kannada #waiting #spirituality Engli…
00:06:19  |   Tue 02 Sep 2025
ದೇವರನ್ನೇ ನೀರಿಗೆ ಹಾಕುವ ಹಬ್ಬ ಏನಿದರ ರಹಸ್ಯ? | ಗಣೇಶ ಚತುರ್ಥಿ

ದೇವರನ್ನೇ ನೀರಿಗೆ ಹಾಕುವ ಹಬ್ಬ ಏನಿದರ ರಹಸ್ಯ? | ಗಣೇಶ ಚತುರ್ಥಿ

ಸದ್ಗುರುಗಳು ಗಣೇಶ ಚತುರ್ಥಿಯ ಸಾಂಕೇತಿಕತೆಯ ಬಗ್ಗೆ, ಮತ್ತು ಬುದ್ಧಿಯ ಜೊತೆಗಿನ ಅದರ ಸಂಬಂಧದ ಬಗ್ಗೆ ಮಾತನಾಡುತ್ತಾರೆ. English video:    • The Symbolism of Ganesh Chaturthi - Sadhguru   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ …
00:09:10  |   Mon 01 Sep 2025
title

title

description Learn more about your ad choices. Visit megaphone.fm/adchoices
00:07:38  |   Wed 27 Aug 2025
ನಿದ್ದೆ ಬರ್ತಾ ಇಲ್ವಾ? ತುಂಬಾ ಕನಸು ಬೀಳುತ್ತಾ? ಇಲ್ಲಿದೆ ಸರಳ ಪರಿಹಾರ

ನಿದ್ದೆ ಬರ್ತಾ ಇಲ್ವಾ? ತುಂಬಾ ಕನಸು ಬೀಳುತ್ತಾ? ಇಲ್ಲಿದೆ ಸರಳ ಪರಿಹಾರ

ಆಊಮ್ ಮಂತ್ರವನ್ನು ಜಪಿಸುವುದರ ಹಿಂದಿರುವ ವಿಜ್ಞಾನ, ಸರಿಯಾದ ರೀತಿ ಆಊಮ್ ಮಂತ್ರವನ್ನು ಉಚ್ಚರಿಸುವುದು ಹೇಗೆ ಮತ್ತು ಅದರಿಂದ ಸಿಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಸದ್ಗುರು ವಿವರಿಸುತ್ತಾರೆ. #sadhguru #kannada #mantra #chant #aum …
00:07:38  |   Sat 23 Aug 2025
ನಮ್ಮ ವಿಧಿಯನ್ನ ಬರೆಯುವುದು ಯಾರು?

ನಮ್ಮ ವಿಧಿಯನ್ನ ಬರೆಯುವುದು ಯಾರು?

ನಮ್ಮ ಬದುಕಲ್ಲಿ ನಡೆಯುವ ಪ್ರತಿಯೊಂದು ಸಂಗತಿಗಳೂ ಮೊದಲೇ ನಿರ್ಧರಿತವಾದದ್ದಾ ?! ಈ ವಿಡಿಯೋದಲ್ಲಿ ಪ್ರಖ್ಯಾತ ವೈದ್ಯೆ ಶ್ರೀಮತಿ ಕಮಲಾ ಸೆಲ್ವರಾಜ್ ಅವರು ಸದ್ಗುರುಗಳ ಬಳಿ ವಿಧಿಯ ಬಗ್ಗೆ ಕುತೂಹಲ ತುಂಬಿದ ಪ್ರಶ್ನೆಗಳನ್ನ ಕೇಳಲು, ಸದ್ಗುರುಗಳು ಅದಕ್…
00:05:19  |   Thu 21 Aug 2025
ಆಧ್ಯಾತ್ಮಿಕ ಸಾಧಕ ಚಂಚಲನಾಗದೇ ಇರುವುದು ಹೇಗೆ?

ಆಧ್ಯಾತ್ಮಿಕ ಸಾಧಕ ಚಂಚಲನಾಗದೇ ಇರುವುದು ಹೇಗೆ?

ಗುರುಪೊರ್ಣಿಮಯ ಸಂದರ್ಭದಲ್ಲಿ ನಡೆದ ಗೂಗಲ್ ಹ್ಯಾಂಗ್‍ಔಟ್‌ನಲ್ಲಿ ಸದ್ಗುರುಗಳು, ಮನಸ್ಸು ಕೇಂದ್ರಿತವಾಗಿರದೇ ಆಗಾಗ್ಗೇ ವಿಚಲಿತವಾಗುವುದರ ಕುರಿತು ಮಾತನಾಡುತ್ತಾರೆ. ಕೇಂದ್ರಿತರಾಗಿದ್ದು, ಏನನ್ನು ಅರ್ಪಿಸಲಾಗುತ್ತಿದೆಯೋ ಅದನ್ನು ಸರಿಯಾಗಿ ಸ್ವೀಕರ…
00:07:46  |   Tue 19 Aug 2025
ಕೃಷ್ಣನ ಬಗ್ಗೆ ಹೆಚ್ಚು ಗೊತ್ತಿರದ ವಿಷಯಗಳು

ಕೃಷ್ಣನ ಬಗ್ಗೆ ಹೆಚ್ಚು ಗೊತ್ತಿರದ ವಿಷಯಗಳು

ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು! ಈ ಸಂದರ್ಭದಲ್ಲಿ, ಕೃಷ್ಣನೆಂದರೆ ಬೆಣ್ಣೆ, ಕೊಳಲು ಮತ್ತು ಗೋಪಿಯರಷ್ಟೇ ಅಲ್ಲ ಎಂದೂ, ನಾವೂ ಅವನಂತೆ ಆಗುವುದು ಹೇಗೆ ಎಂದೂ ಸದ್ಗುರುಗಳು ವಿವರಿಸುತ್ತಾರೆ. English video:    • Krishna Janmashtami Spec…
00:07:06  |   Sat 16 Aug 2025
ಕುಟುಂಬ ಮತ್ತು ಅಧ್ಯಾತ್ಮ ಎರಡನ್ನೂ ಹೇಗೆ ನಿಭಾಯಿಸುವುದು?

ಕುಟುಂಬ ಮತ್ತು ಅಧ್ಯಾತ್ಮ ಎರಡನ್ನೂ ಹೇಗೆ ನಿಭಾಯಿಸುವುದು?

‘ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಮದುವೆ ಒಂದು ಅಡಚಣೆಯೇ ಅಥವಾ ತಮ್ಮ ಆಧ್ಯಾತ್ಮಿಕ ಬೆಳವಣಿಗೆಯನ್ನು ತ್ವರಿತಗೊಳಿಸುವ ಒಂದು ಸಾಧನವನ್ನಾಗಿ ಬಳಸಬಹುದೇ?’ ಎನ್ನುವ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ. English video:    • The Best …
00:13:30  |   Sat 02 Aug 2025
ನಾಗಮಣಿ ರಹಸ್ಯ - ಸದ್ಗುರು ನಾಗಮಣಿಯನ್ನು ಕಂಡ ಕಥೆ

ನಾಗಮಣಿ ರಹಸ್ಯ - ಸದ್ಗುರು ನಾಗಮಣಿಯನ್ನು ಕಂಡ ಕಥೆ

ಸದ್ಗುರುಗಳು ತಾವು ನಾಗಮಣಿಯನ್ನು ನೋಡಿದ ಕುತೂಹಲಕಾರಿ ಘಟನೆಯನ್ನು ವಿವರಿಸುತ್ತಾರೆ ಮತ್ತು ಪವಿತ್ರ ನಾಗನ ಆರಾಧನೆಯು ಜಗತ್ತಿನಾದ್ಯಂತ ಅನೇಕ ಸಂಸ್ಕೃತಿಗಳಲ್ಲಿ ಕಂಡುಬರುವುದರ ಹಿಂದಿನ ಕಾರಣವನ್ನು ವಿವರಿಸುತ್ತಾ, ಇದು ಉಳಿವಿನ ಪ್ರವೃತ್ತಿಯ ಮೀರುವ…
00:16:28  |   Wed 30 Jul 2025
ಹಸ್ತಮೈಥುನ ಸರಿಯೇ?

ಹಸ್ತಮೈಥುನ ಸರಿಯೇ?

ಹಸ್ತಮೈಥುನ ಸರಿಯೇ? ಎಂಬ ಪ್ರಶ್ನೆ ಹಲವರಲ್ಲಿರುತ್ತೆ. ಆ ಅಭ್ಯಾಸದಿಂದ ಆರೋಗ್ಯಕ್ಕೆ ತೊಂದರೆಗಳಿವೆಯೇ? ಅದು ನಮಗೆ ಯಾವ ರೀತಿಯಲ್ಲಾದರೂ ಹಾನಿ ಮಾಡುವುದೇ? ಉತ್ತರ ಕೇಳಿ. English video:    • Is it OK to Masturbate? – Sadhguru Answe…
00:12:10  |   Mon 21 Jul 2025
ಬದುಕು ಬದಲಾಗಲು ದಿನಕ್ಕೆ 3 ಬಾರಿ ಹೀಗೆ ಮಾಡಿ

ಬದುಕು ಬದಲಾಗಲು ದಿನಕ್ಕೆ 3 ಬಾರಿ ಹೀಗೆ ಮಾಡಿ

ಈ ಅತ್ಯಂತ ಸರಳ ಪ್ರಕ್ರಿಯೆ, ನಿಮ್ಮ ಜೀವನವನ್ನು ಆಶ್ಚರ್ಯಕರ ರೀತಿಯಲ್ಲಿ ಬದಲಿಸಬಹುದು! ಏನಿದು? ವಿಡಿಯೋ ನೋಡಿ. #sadhguru #kannada #akashicrecords #gratitude #sadhana English video:    • This Simple Process Can Trans…
00:08:52  |   Sun 20 Jul 2025
ಮುಂದೆ ಪಶ್ಚಾತ್ತಾಪ ಪಡದಿರುವಂತೆ ನಿರ್ಣಯ ತೆಗೆದುಕೊಳ್ಳುವುದು ಹೇಗೆ?

ಮುಂದೆ ಪಶ್ಚಾತ್ತಾಪ ಪಡದಿರುವಂತೆ ನಿರ್ಣಯ ತೆಗೆದುಕೊಳ್ಳುವುದು ಹೇಗೆ?

ನನ್ನ ಜೀವನದ ಗುರಿಯನ್ನು ನಿರ್ಧರಿಸಿ, ಅದನ್ನು ಸಾಧಿಸಲು ಬೇಕಿರುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗೆ ಸದ್ಗುರುಗಳ ಉತ್ತರ. English video:    • How to Make a Decision You Won’t Regret La...   ನ…
00:14:08  |   Sat 05 Jul 2025
ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ?

ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ?

’ಕಾಮ’ - ಮನುಷ್ಯನ ಈ ಗುಣದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅದು ಒಳ್ಳೆಯದೇ? ಕೆಟ್ಟದ್ದೇ? ಎಷ್ಟಿದ್ದರೆ ಚೆನ್ನ? ಮುಂತಾದವುಗಳ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ಆದರಿಲ್ಲಿ ನಾವು ಒಂದು ಅತ್ಯಂತ ವಿಶಿಷ್ಟ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದ…
00:07:13  |   Tue 01 Jul 2025
ಶಿವ ಪಾರ್ವತಿಯ ಮದುವೆಯಲ್ಲಿ ನಡೆದ ಕುತೂಹಲಕಾರಿ ಘಟನೆ!

ಶಿವ ಪಾರ್ವತಿಯ ಮದುವೆಯಲ್ಲಿ ನಡೆದ ಕುತೂಹಲಕಾರಿ ಘಟನೆ!

English video: Who Are Shiva’s Parents?    • Who Are Shiva’s Parents? | Sadhguru   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.ish…
00:07:34  |   Sat 28 Jun 2025
ಧ್ಯಾನಲಿಂಗ - ಒಂದು ಅಪೂರ್ವ ಧ್ಯಾನಯಂತ್ರ

ಧ್ಯಾನಲಿಂಗ - ಒಂದು ಅಪೂರ್ವ ಧ್ಯಾನಯಂತ್ರ

ಇದರಲ್ಲಿ ಸದ್ಗುರುಗಳು ಶಕ್ತಿರೂಪಗಳು, ಅವುಗಳ ರಚನೆಯ ಉದ್ದೇಶ, ಮತ್ತು ಧ್ಯಾನಲಿಂಗದ ವಿಶೇಷತೆಯ ಬಗ್ಗೆ ಮಾತನಾಡುತ್ತಾರೆ. English video:    • Dhyanalinga: The Meditation Machine | Sadh...   ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ…
00:06:31  |   Thu 26 Jun 2025
ಧ್ಯಾನಲಿಂಗ - ಸದ್ಗುರುಗಳ ಮೂರು ಜನ್ಮಗಳ ರೋಚಕ ಕಥನ

ಧ್ಯಾನಲಿಂಗ - ಸದ್ಗುರುಗಳ ಮೂರು ಜನ್ಮಗಳ ರೋಚಕ ಕಥನ

ಜಗಕ್ಕೊಬ್ಬ ಪರಿಪೂರ್ಣ ಚೇತನವನ್ನು ಅರ್ಪಿಸುವುದು ಸಪ್ತರ್ಷಿಗಳ ಮುಂದಿನ ಪೀಳಿಗೆಯವರಾದ ಯೋಗಿ ಸುನೀರರಿಂದ ಆರಂಭಿಸಿ ಇಂದಿನವರೆಗಿನ ಯೋಗಿಗಳ ಮಹತ್ವಾಕಾಂಕ್ಷೆ. ಅಂತಹವರಲ್ಲೊಬ್ಬರು ಸದ್ಗುರುಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದನ್ನೂ, ತಮ್ಮ ಗುರುಗಳ …
00:22:04  |   Tue 24 Jun 2025
ಬ್ರಹ್ಮಚರ್ಯದ ನಿಜವಾದ ಅರ್ಥವೇನು?

ಬ್ರಹ್ಮಚರ್ಯದ ನಿಜವಾದ ಅರ್ಥವೇನು?

ಈ ವಿಡಿಯೋದಲ್ಲಿ ಸದ್ಗುರುಗಳು, ‘ಬ್ರಹ್ಮಚರ್ಯವು ಹೇಗೆ ಒಂದು ಸಹಜ ಪ್ರಕ್ರಿಯೆಯಾಗಿದೆ ಮತ್ತು ಬ್ರಹ್ಮಚಾರಿಯಾಗಿರುವುದು ಹೇಗೆ ವ್ಯಕ್ತಿಯನ್ನು ಜೀವನಚಕ್ರದಿಂದ ಪಾರುಮಾಡುತ್ತದೆ?’ ಎನ್ನುವುದರ ಬಗ್ಗೆ ವಿವರಿಸುತ್ತಾರೆ. #brahmacharya #spiritual…
00:13:38  |   Tue 17 Jun 2025
ನೀರಿಗೆ ನೆನಪಿನ ಶಕ್ತಿ ಇರುತ್ತ?‌ ಸದ್ಗುರುಗಳು ಹೇಳೋದೇನು?

ನೀರಿಗೆ ನೆನಪಿನ ಶಕ್ತಿ ಇರುತ್ತ?‌ ಸದ್ಗುರುಗಳು ಹೇಳೋದೇನು?

ಸದ್ಗುರುಗಳು ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸುತ್ತಾ ನೀರು ಹೇಗೆ ಸುತ್ತಲಿನ ಜೀವನಕ್ಕೆ ಸಂವೇದಿಯಾಗಿದೆ ಎಂದು ತಿಳಿಸುತ್ತಾರೆ. ನೀರಿಗೆ ನೆನಪಿಟ್ಟುಕೊಳ್ಳುವ ಸಾಮರ್ಥ್ಯವಿದ್ದು, ನಮ್ಮ ಯೋಚನೆ ಮತ್ತು ಭಾವನೆಗಳು ಸಹ ಅದನ್ನು ಪ್ರಭಾ…
00:04:46  |   Sat 14 Jun 2025
ಮನಸ್ಸು ಹೇಳಿದಂತೆ ಕೇಳುತ್ತಿಲ್ಲವೇ

ಮನಸ್ಸು ಹೇಳಿದಂತೆ ಕೇಳುತ್ತಿಲ್ಲವೇ

ನಮ್ಮ ಮೆದುಳು ಈ ಸೃಷ್ಟಿಯಲ್ಲಿನ ಅತ್ಯುತ್ಕೃಷ್ಟ ಯಂತ್ರಗಳಲ್ಲೊಂದು. ಅದನ್ನು ಸೃಷ್ಟಿಸಲು ಪ್ರಕೃತಿ ಕೋಟ್ಯಂತರ ವರ್ಷಗಳನ್ನೇ ತೆಗೆದುಕೊಂಡಿದೆ. ಈಗ ಅದೇ ನಿಮಗೆ ಮುಳುವಾಗಿ ಪರಿಣಮಿಸುತ್ತಿದೆಯೇ? ಆನಂದ ಸೃಷ್ಟಿಸಬೇಕಾದ ಯಂತ್ರ ತೊಳಲಾಟಗಳನ್ನು ಸೃಷ್ಟಿ…
00:12:48  |   Sat 07 Jun 2025
Disclaimer: The podcast and artwork embedded on this page are the property of Sadhguru Kannada. This content is not affiliated with or endorsed by eachpod.com.