1. EachPod

ಸದ್ಗುರು ಕನ್ನಡ Sadhguru Kannada - Podcast

ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Education Nature Business Spirituality Non-Profit Self-Improvement Society & Culture How To Religion Health & Fitness Hinduism Relationships Science Religion & Spirituality
Update frequency
every 2 days
Average duration
8 minutes
Episodes
256
Years Active
2023 - 2025
Share to:
ಶಿವನಲ್ಲೇ ಲೀನನಾದ ಶಿವಭಕ್ತ: ಒಂದು ರೋಚಕ ಕಥೆ

ಶಿವನಲ್ಲೇ ಲೀನನಾದ ಶಿವಭಕ್ತ: ಒಂದು ರೋಚಕ ಕಥೆ

ಒಬ್ಬ ಶಿವಭಕ್ತನ ಹೃದಯಸ್ಪರ್ಶಿ ಕಥೆಯನ್ನು ಸದ್ಗುರುಗಳು ಹೇಳುತ್ತಾರೆ. ತನ್ನ ವೃದ್ಧ ತಾಯಿಯನ್ನು ಕಾಶಿಗೆ ಕರೆದೊಯ್ಯಬೇಕೆಂಬ ಆತನ ಹಂಬಲ ಎಷ್ಟಿತ್ತೆಂದರೆ ಅದನ್ನು ಸಾಕಾರಗೊಳಿಸಲು ಸ್ವತಃ ಶಿವನೇ ಮಾರುವೇಷದಲ್ಲಿ ಬಂದ. ಸದ್ಗುರು ಕನ್ನಡ ಅಧಿಕೃತ ಫೇಸ…
00:07:40  |   Sat 07 Dec 2024
ಅಂಗವಿಕಲ ಮಕ್ಕಳಿಗೆ ಈ ಸಂಘರ್ಷಗಳೇಕೆ?

ಅಂಗವಿಕಲ ಮಕ್ಕಳಿಗೆ ಈ ಸಂಘರ್ಷಗಳೇಕೆ?

ಹುಟ್ಟುವಾಗಲೇ ವಿಕಲಾಂಗತೆಯನ್ನು ಹೊಂದಿರುವ ಮಗುವಿನ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು ನರಳಾಟವು ವಿಕಲತೆಗೆ ಸಂಬಧಿಸಿದ್ದಲ್ಲ ಎನ್ನುತ್ತಾರೆ. “ವೈಕಲ್ಯದೊಂದಿಗೆ ಹುಟ್ಟಿರುವುದೆಂದರೆ ಆ ಮಗುವು ಒಂದು ರೀತಿ ವಿಶೇಷವಾದದ್ದು. …
00:05:49  |   Thu 05 Dec 2024
ಅಲೆಕ್ಸಾಂಡರ್ ಸ್ಮಶಾನದಲ್ಲಿ ಕಲಿತ ಪಾಠ

ಅಲೆಕ್ಸಾಂಡರ್ ಸ್ಮಶಾನದಲ್ಲಿ ಕಲಿತ ಪಾಠ

ಅಲೆಕ್ಸ್ಯಾಂಡರನು ಒಮ್ಮೆ ಸ್ಮಶಾನದಲ್ಲಿ ಪರ್ಷಿಯನ್ ರಾಜಕುಮಾರನನ್ನು ಭೇಟಿಯಾದ ಘಟನೆಯನ್ನು ವಿವರಿಸುತ್ತಾ ಸದ್ಗುರುಗಳು, ಆ ಭೇಟಿಯಲ್ಲಿ ಅವನು ಮನುಷ್ಯ ಜೀವನದ ಬಗೆಗಿನ ಮಹತ್ವಪೂರ್ಣ ವಿಷಯವನ್ನು ಹೇಗೆ ಕಲಿಯುವಂತಾಯಿತು ಎಂದು ತಿಳಿಸುತ್ತಾರೆ. ಸದ್ಗು…
00:07:11  |   Tue 03 Dec 2024
ವೃದ್ಧಾಪ್ಯವೃದ್ಧಾಪ್ಯ ಹಾಗೂ ಸಾವನ್ನು ಅನಾಯಾಸವಾಗಿಸುವುದು ಹೇಗೆ

ವೃದ್ಧಾಪ್ಯವೃದ್ಧಾಪ್ಯ ಹಾಗೂ ಸಾವನ್ನು ಅನಾಯಾಸವಾಗಿಸುವುದು ಹೇಗೆ

ವಯಸ್ಸಾದವರು ಮುಪ್ಪನ್ನು ಹೇಗೆ ನಿಭಾಯಿಸಬೇಕು, ನಮ್ಮ ಸಂಸ್ಕೃತಿಯಲ್ಲಿ ಮುಪ್ಪನ್ನು ಹೇಗೆ ನಿಭಾಯಿಸಲಾಗಿತ್ತು ಎಂಬುದರ ಬಗ್ಗೆ ಸದ್ಗುರುಗಳು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/Sadhgu…
00:19:00  |   Sat 30 Nov 2024
ಅಧ್ಯಾತ್ಮ ಅಥವಾ ಬಡವರ ಸೇವೆ, ಯಾವುದು ಉತ್ತಮ?

ಅಧ್ಯಾತ್ಮ ಅಥವಾ ಬಡವರ ಸೇವೆ, ಯಾವುದು ಉತ್ತಮ?

ಯಾವುದು ಉತ್ತಮ ‘ಸೇವೆ’ ಎಂದು ಸದ್ಗುರುಗಳು ಈ ವೀಡಿಯೋದಲ್ಲಿ ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://w…
00:06:53  |   Thu 28 Nov 2024
ನಮ್ಮ ಮಾತಿನಲ್ಲಿದೆ ಅದ್ಭುತ ಶಕ್ತಿ!

ನಮ್ಮ ಮಾತಿನಲ್ಲಿದೆ ಅದ್ಭುತ ಶಕ್ತಿ!

ವಾಕ್ ಶುದ್ಧಿ ಎಂದರೇನು, ಅದನ್ನು ಪಾಲಿಸುವುದು ಹೇಗೆ ಮತ್ತು ಅದರ ಮಹತ್ವವೇನು ಎಂದು ಸದ್ಗುರುಗಳು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್…
00:09:20  |   Tue 26 Nov 2024
ಚಾಕೊಲೇಟ್_ನಿಂದ ಬುದ್ಧಿ ಚುರುಕಾಗುತ್ತಾ

ಚಾಕೊಲೇಟ್_ನಿಂದ ಬುದ್ಧಿ ಚುರುಕಾಗುತ್ತಾ

ಸದ್ಗುರುಗಳು ಕೋಕೋ ಬೀಜಗಳನ್ನು ಮತ್ತು ಸಕ್ಕರೆರಹಿತ ಚಾಕೋಲೇಟುಗಳನ್ನು ತಿನ್ನುವುದರ ಪ್ರಯೋಜನಗಳ ಕುರಿತು ಮಾತನಾಡುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿ…
00:05:01  |   Sat 23 Nov 2024
ಕಾಮ, ಕ್ರೋಧ & ದ್ವೇಷಗಳನ್ನು ಸಂಭಾಳಿಸುವುದು ಹೇಗೆ

ಕಾಮ, ಕ್ರೋಧ & ದ್ವೇಷಗಳನ್ನು ಸಂಭಾಳಿಸುವುದು ಹೇಗೆ

ಸಾಮಾನ್ಯವಾಗಿ ಜನರು ನಕಾರಾತ್ಮಕವಾದ ಅಥ್ವಾ ಹಾನಿಕಾರಕ ಭಾವನೆಗಳಾದ ಕೋಪ, ದ್ವೇಷ ಮತ್ತು ಕಾಮಗಳನ್ನ ಬಿಟ್ಟುಬಿಡಿ ಅನ್ನೋ ಸಲಹೆಯನ್ನ ಕೊಡುತ್ತಾರೆ. ಈ ವೀಡಿಯೋದಲ್ಲಿ ಸದ್ಗುರುಗಳು ಆಧ್ಯಾತ್ಮಿಕ ಹಾದಿಯಲ್ಲಿ ಈ ಶಕ್ತಿಗಳನ್ನು ಪರಮಪದವನ್ನು ತಲುಪಲು ಹೇ…
00:05:53  |   Thu 21 Nov 2024
ನೀವು ಕನ್ಫ್ಯೂಸ್ ಆಗಿದ್ದರೆ ಒಳ್ಳೇದು ಏಕೆ ಗೊತ್ತಾ?

ನೀವು ಕನ್ಫ್ಯೂಸ್ ಆಗಿದ್ದರೆ ಒಳ್ಳೇದು ಏಕೆ ಗೊತ್ತಾ?

ಮಾನವರ ಮನಸ್ಸಿನ ಸ್ವಭಾವದ ಬಗ್ಗೆ ವಿವರಿಸುವ ಸದ್ಗುರುಗಳು, ಇಂದು ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾದ "ನಿರ್ಧಾರ ತೆಗೆದುಕೊಳ್ಳುವುದು ಹೇಗೆ" ಎಂಬುದರ ಕುರಿತು ಮಾತನಾಡುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https:/…
00:09:51  |   Tue 19 Nov 2024
ಮಲ್ಟಿ ಟಾಸ್ಕಿಂಗ್ ಮಾಡುವುದು ಕಷ್ಟವೇ?

ಮಲ್ಟಿ ಟಾಸ್ಕಿಂಗ್ ಮಾಡುವುದು ಕಷ್ಟವೇ?

ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನ ವಿದ್ಯಾರ್ಥಿಗಳು ಒಮ್ಮೆಗೇ ಹಲವಾರು ಕಾರ್ಯಗಳಲ್ಲಿ ತೊಡಗುವಂತಹ ಕುಶಲತೆಯನ್ನು ದೇಹ ಮತ್ತು ಮನಸ್ಸುಗಳಲ್ಲಿ ಪಡೆದುಕೊಳ್ಳುವುದು ಹೇಗೆ ಎಂದು ಸದ್ಗುರುಗಳನ್ನು ಕೇಳುತ್ತಿದ್ದಾರೆ. ಸದ್ಗುರು ಕನ್ನಡ ಅಧಿಕೃತ…
00:07:14  |   Sat 16 Nov 2024
ಬೆಕ್ಕು ಅಡ್ಡ ಬಂದರೆ ಕೆಟ್ಟ ಶಕುನವೇ?

ಬೆಕ್ಕು ಅಡ್ಡ ಬಂದರೆ ಕೆಟ್ಟ ಶಕುನವೇ?

ಮೂಢನಂಬಿಕೆಗಳಂತೆ ಭಾಸವಾಗುವ ಹಲವು ವಿಷಯಗಳನ್ನು ನೇರವಾಗಿ ವಿರೋಧಿಸದೆ, ಅವುಗಳ ಹಿಂದೆ ಯಾವುದಾದರು ಅರ್ಥವಿದೆಯೇ ಎಂದು ಪರಾಮರ್ಶಿಸಲು ಸದ್ಗುರುಗಳು ಈ ವಿಡಿಯೋದಲ್ಲಿ ತಿಳಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www…
00:07:18  |   Thu 14 Nov 2024
ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ

ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ

ಸದ್ಗುರು ಸನ್ನಿಧಿ ಸಂಗ’ದಲ್ಲಿ ಭಾಗಿಯಾಗುವುದರ ಮೂಲಕ ಹೇಗೆ ನೀವು ನಿಮ್ಮ ಮನೆಯನ್ನು ದೇವಸ್ಥಾನದಂತೆ ರೂಪಾಂತರಿಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ‘ಸದ್ಗುರು ಸನ್ನಿಧಿ’ಯು ಒಂದು ಪ್ರಾಣಪ್ರತಿಷ್ಠಿತ ರೂಪವಾಗಿದ್ದು, ನಿಮ್ಮ ಮನ…
00:08:28  |   Tue 12 Nov 2024
ಹೆಚ್ಚಾಗ್ತಿರೊ ವಿಚ್ಛೇದನಗಳಿಗೆ ಲವ್ ಮ್ಯಾರೇಜ್ ಕಾರಣವೇ

ಹೆಚ್ಚಾಗ್ತಿರೊ ವಿಚ್ಛೇದನಗಳಿಗೆ ಲವ್ ಮ್ಯಾರೇಜ್ ಕಾರಣವೇ

ದೂರದರ್ಶನ ಮತ್ತು ಸಿನಿಮಾಗಳು ಯುವಜನಾಂಗವನ್ನು ಹಾಳು ಮಾಡಿವೆ. ವಿಚ್ಛೇದನಗಳು ಹೆಚ್ಚಿವೆ’ ಎಂದು ಪ್ರಸಿದ್ಧ ವೈದ್ಯೆ ಶ್ರೀಮತಿ ಕಮಲಾ ಸೆಲ್ವರಾಜ್ ಅವರು ಸದ್ಗುರುಗಳ ಜೊತೆ ತಮ್ಮ ಕಳಕಳಿಯನ್ನು ಹಂಚಿಕೊಂಡರು. ಹಾಗಾದರೆ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗ…
00:04:45  |   Sat 09 Nov 2024
ಮನಃಶಾಂತಿಯನ್ನು ಕಂಡುಕೊಳ್ಳುವುದು ಹೇಗೆ?

ಮನಃಶಾಂತಿಯನ್ನು ಕಂಡುಕೊಳ್ಳುವುದು ಹೇಗೆ?

ಮನಃಶಾಂತಿಯನ್ನು ಹುಡುಕುತ್ತಿದ್ದೀರಾ? ನಿಮ್ಮ ಅನುಭವದ ಸ್ವರೂಪವನ್ನು ನೀವೇ ನಿರ್ಧರಿಸುವಂತಾದರೆ, ಅದನ್ನು ನಿಮ್ಮ ಕೈಗೆ ತೆಗೆದುಕೊಂಡರೆ ಸಹಜವಾಗಿಯೇ ನೀವು ನಿಮಗೆ ಮತ್ತು ಇತರರಿಗೆ ಹಿತಕರವಾದದ್ದನ್ನು ಸೃಷ್ಟಿಸಿಕೊಳ್ಳುತ್ತೀರಿ ಎಂದು ಸದ್ಗುರುಗಳು …
00:13:53  |   Thu 07 Nov 2024
ಭಯವನ್ನು ಹೋಗಲಾಡಿಸಲು ಶಕ್ತಿಶಾಲಿ ದಾರ

ಭಯವನ್ನು ಹೋಗಲಾಡಿಸಲು ಶಕ್ತಿಶಾಲಿ ದಾರ

ಧರಿಸಿದವರಿಗೆ ರಕ್ಷಣೆಯನ್ನು ಒದಗಿಸುವ, ಲಿಂಗಭೈರವಿ ದೇವಿ ಸನ್ನಿಧಿಯಲ್ಲಿ ಪ್ರಾಣಪ್ರತಿಷ್ಟಿತವಾದ ಅಭಯಸೂತ್ರದ ಕುರಿತು ಸದ್ಗುರುಗಳು ಮಾತನಾಡುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@Sadhguru…
00:10:11  |   Tue 05 Nov 2024
ಗುರುವಿನ ಸ್ಥಾನದಲ್ಲಿ ಏಕೆ ಗಂಡಸರೇ ಹೆಚ್ಚು

ಗುರುವಿನ ಸ್ಥಾನದಲ್ಲಿ ಏಕೆ ಗಂಡಸರೇ ಹೆಚ್ಚು

ಋಷಿ, ಗುರು, ದೇವರು ಈ ಸ್ಥಾನಗಳಲ್ಲಿ ಪುರುಷರೇ ಹೆಚ್ಚು ಇರುವುದು ಏಕೆ ಎಂದು ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ಸದ್ಗುರುಗಳು, ‘ಸ್ತ್ರೀಯಾಗಲಿ ಅಥವಾ ಪುರುಷನಾಗಲಿ ಗುರುವಾಗಲು ಸಾಧ್ಯವಿಲ್ಲ, ಯಾರು ತಮ್ಮ ಲಿಂಗದೊಂದಿಗೆ ಗುರುತಿಸಿಕೊಂಡಿಲ್ಲವೋ ಅವರ…
00:07:16  |   Sat 02 Nov 2024
ದೀಪಾವಳಿ ಹಬ್ಬ ಕೇವಲ ದೀಪಗಳ ಬಗ್ಗೆ ಅಲ್ಲ!

ದೀಪಾವಳಿ ಹಬ್ಬ ಕೇವಲ ದೀಪಗಳ ಬಗ್ಗೆ ಅಲ್ಲ!

ದೀಪಾವಳಿ ಹಬ್ಬ ಕೇವಲ ದೀಪಗಳ ಬಗ್ಗೆ ಅಲ್ಲ! ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada…
00:13:47  |   Thu 31 Oct 2024
ಕುಂಕುಮ ಹಚ್ಚಿಕೊಳ್ಳುವುದು ಒಳ್ಳೆಯದೇ

ಕುಂಕುಮ ಹಚ್ಚಿಕೊಳ್ಳುವುದು ಒಳ್ಳೆಯದೇ

ಕುಂಕುಮ - ಇದು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಸ್ತು. ಇದರ ಮಹತ್ವ ಏನು? ಇದನ್ನು ಹಚ್ಚಿಕೊಳ್ಳುವುದು ಒಳ್ಳೆಯದೇ? ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKannada ಸದ್ಗುರು ಕನ್…
00:05:24  |   Tue 29 Oct 2024
ಸಾಲಿಗ್ರಾಮ - ಏನಿದರ ರಹಸ್ಯ

ಸಾಲಿಗ್ರಾಮ - ಏನಿದರ ರಹಸ್ಯ

ಒಂದು ಅಪರೂಪದ ಕಲ್ಲಾದ, ಒಂದು ಪುಟ್ಟ ಬ್ರಹ್ಮಾಂಡವೇ ಆಗಿರುವ ಸಾಲಿಗ್ರಾಮದ ಕುರಿತಾದ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾ, “ಒಂದು ವೇಳೆ ನಿಮಗೆ ನಿಜವಾದ ಸಾಲಿಗ್ರಾಮವು ಸಿಕ್ಕರೆ ಮತ್ತು ಅದನ್ನ ಹೇಗೆ ಬಳಸಬೇಕು ಎನ್ನುವುದು ತಿಳಿದಿದ್ದರ…
00:08:06  |   Sat 26 Oct 2024
ಅಹಂಕಾರದ ಸುಳಿಯಲ್ಲಿ ಸಿಲುಕಿಕೊಳ್ಳದಿರಿ!

ಅಹಂಕಾರದ ಸುಳಿಯಲ್ಲಿ ಸಿಲುಕಿಕೊಳ್ಳದಿರಿ!

ಮನುಷ್ಯನಿಗೆ ಅಹಮ್ಮು ಏಕೆ ಬರುತ್ತದೆ? ದೊಡ್ಡ ದೊಡ್ಡ ಕೆಲಸಗಳನ್ನು ಮಾಡುವವರು ಅದರ ಬಗ್ಗೆ ಹೆಚ್ಚು ಹೇಳಿಕೊಳ್ಳುವುದಿಲ್ಲ. ಆದರೆ, ಏನೋ ಒಂದು ಸಣ್ಣ ಕೆಲಸ ಮಾಡಿಬಿಟ್ಟು ಅಹಮ್ಮಿನೊಂದಿಗೆ ಮಾತನಾಡುತ್ತಾ ಅಲೆಯುವ ಹಲವರನ್ನು ದಿನನಿತ್ಯ ನಾವು ನೋಡುತ್…
00:05:36  |   Thu 24 Oct 2024
Disclaimer: The podcast and artwork embedded on this page are the property of Sadhguru Kannada. This content is not affiliated with or endorsed by eachpod.com.