The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
ತನ್ನ ಸಹಿತ ಯಾರಲ್ಲಿಯೂ ಕನಿಕರ ಇಲ್ಲದವರು - ರಾಕ್ಷಸಾಧಮ;
ಕೇವಲ ತನ್ನಲ್ಲಿ ಮಾತ್ರ ಕನಿಕರವುಳ್ಳವರು - ರಾಕ್ಷಸ;
ತನ್ನಲ್ಲಿ ಮತ್ತು ತನ್ನವರಲ್ಲಿ ಮಾತ್ರ ಕನಿಕರವುಳ್ಳವರು - ಮಾನವ;
ತನ್ನಲ್ಲಿ ಮತ್ತು ತನ್ನವರಲ್ಲಿ ಮಾತ್ರವಲ್ಲ, ತನ್ನವರಲ್ಲದವರಲ್ಲೂ…
ಏನದು ಕರುಣೆ?
ಕಾರುಣ್ಯವೆಂದರೆ - "ಪರ ದುಃಖ ದುಃಖಿತ್ವಮ್"
ಇನ್ನೊಂದು ಜೀವದ ನೋವಿಗೆ ನಾವು ಮಿಡಿಯುವಂಥದ್ದು, ನಮಗೆ ಕಣ್ಣೀರು ಬರುವಂಥದ್ದು, ಅಥವಾ ನಮಗೆ ದುಃಖವಾಗುವಂಥದ್ದು - ಎಂಬ ಉತ್ತಮೋತ್ತಮವಾಗಿರುವಂತಹಾ ಭಾವ - ಅದು ಕಾರುಣ್ಯ!
ಇದು ಇದ್ದ…
ಬದುಕಿನಲ್ಲಿ ಬರುವವರೆಲ್ಲರೂ ದೇವರು ಕಳುಹಿಸಿಯೇ ಬರುವವರು, ಅಥವಾ ದೇವರೇ ಬರುವವನು!
ಇದು ನಮ್ಮ ಮನಸ್ಸಿನಲ್ಲಿದ್ದಲ್ಲಿ ಯಾರ ಮೇಲೂ ನಾವು ಕೋಪಿಸಿಕೊಳ್ಳುವುದಿಲ್ಲ! - ಶ್ರೀಸಂದೇಶ 05-08-2022
ಭಾರತೀಯರ ಕರ್ಮಸಿದ್ಧಾಂತವು ಎಷ್ಟು ಒಳ್ಳೆಯದೆಂದರೆ, ಈ ಕರ್ಮಸಿದ್ಧಾಂತವು ಅರ್ಥವಾದಲ್ಲಿ ಜೀವನದಲ್ಲಿ ಯಾರ ಮೇಲೂ ಸಿಟ್ಟಾಗುವುದಿಲ್ಲ; ದ್ವೇಷಸಾಧನೆಯಿರುವುದಿಲ್ಲ!
ಏಕೆಂದರೆ, ನಮಗಾಗುವ ತೊಂದರೆಗಳಿಗೆ ನಮ್ಮ ಪೂರ್ವ ಕರ್ಮವೇ ಹೊಣೆ; ಅಂದರೆ ನಾವೇ ಹೊಣ…
ತಪಸ್ಸು ಎಂದರೇನು?
ಹಿರಿದಾದ ಅನುಗ್ರಹ ನಮಗಾಗುವಾಗ ಅದನ್ನು ಸ್ವೀಕಾರ ಮಾಡಲು ನಮಗೆ ಅರ್ಹತೆ ಬೇಕು; ಆ ಅರ್ಹತೆಯನ್ನು ಸಂಪಾದನೆ ಮಾಡಿಕೊಳ್ಳಬೇಕು. ಅದೇ ತಪಸ್ಸು.
ತಾಳ್ಮೆಯೇ ತಪಸ್ಸು; ತಾಳ್ಮೆಯೇ ಸಾಧನೆ; ಸಾಧನೆಯ ಫಲವೂ ತಾಳ್ಮೆಯೇ!
~
ಯೋಗ್ಯತೆ …
ಶಕ್ತಿ ಇಲ್ಲದಾಗ ಕ್ಷಮಿಸುವುದು ಅನಿವಾರ್ಯ;
ಆದರೆ ಶಕ್ತಿ ಇದ್ದಾಗ ಕ್ಷಮಿಸುವುದು - ಅದು ವಿಶೇಷ!
ಶಕ್ತಿ + ಕ್ಷಮೆ; ಆಗ ಬರುವುದು ಶೋಭೆ!
ತಾಳ್ಮೆ: ಇದು ಶಕ್ತಿಯೋ? ದೌರ್ಬಲ್ಯವೋ?
- ಶ್ರೀಸಂದೇಶ 28-07-2022
ಯಾವುದೇ ಕಾರ್ಯಕ್ಕೂ ಕಾಲ ಬೇಕು;
ಕಾಲಕ್ಕೆ ನಾವು ಕಾಯಬೇಕು!
- ಅದೇ ತಾಳ್ಮೆ..
- ಶ್ರೀಸಂದೇಶ 23-07-2022
00:19:05 |
Sat 23 Jul 2022
Disclaimer: The podcast and artwork embedded on this page are the property of SriRamachandrapura Matha. This content is not affiliated with or endorsed by eachpod.com.