The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
ಸೃಷ್ಟಿಯನ್ನು ತಿದ್ದಲು ಹೋಗಬೇಡ - ಏಕೆಂದರೆ ಅದು ಬಹಳ ದೊಡ್ಡದು;
ಅದರ ಬದಲು, ಸೃಷ್ಟಿಗೆ ತಕ್ಕಂತೆ ದೃಷ್ಟಿಯನ್ನು ಬದಲಾಯಿಸು!
ನೆಮ್ಮದಿ ಬೇಕೆಂದರೆ, ನಾವು ಶುಭದೃಷ್ಟಿಗಳಾಗಬೇಕು!
- ಶ್ರೀಸಂದೇಶ 05-09-2022
ಎರಡು ಭಾವಗಳು:
ಒಂದು ಭಾವ - ಇಲ್ಲದ ಬಲವನ್ನು ತಂದುಕೊಡುವಂಥದ್ದು;
ಇನ್ನೊಂದು ಭಾವ - ಇರುವ ಬಲವನ್ನು ಕೂಡ ಉಡುಗಿಸುವಂಥದ್ದು.
ಒಂದು ಧೈರ್ಯ; ಇನ್ನೊಂದು ಭಯ.
'ಧೈರ್ಯ'ದ ಕುರಿತು ವಿಶ್ಲೇಷಣೆ ಇಂದಿನ ಶ್ರೀಸಂದೇಶ..
28-08-2022
ಪುತ್ರ ವತ್ಸಲರು ಇರುತ್ತಾರೆ;
ಮಿತ್ರ ವತ್ಸಲರು ಇರುತ್ತಾರೆ;
ಭೃತ್ಯ ವತ್ಸಲರು ಇರುತ್ತಾರೆ;
ಶತ್ರು ವತ್ಸಲರು? - ನಮ್ಮ ಪ್ರಭು ರಾಮ ಮಾತ್ರ!
- ಶ್ರೀಸಂದೇಶ 18-08-2022
00:35:59 |
Thu 18 Aug 2022
Disclaimer: The podcast and artwork embedded on this page are the property of SriRamachandrapura Matha. This content is not affiliated with or endorsed by eachpod.com.