1. EachPod

SriRamachandrapura Matha - Podcast

SriRamachandrapura Matha

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

Hinduism Religion & Spirituality
Update frequency
every day
Average duration
43 minutes
Episodes
410
Years Active
2020 - 2025
Share to:
ಅನಾವರಣ ಚಾತುರ್ಮಾಸ್ಯ - ದಿನ 51: ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ?

ಅನಾವರಣ ಚಾತುರ್ಮಾಸ್ಯ - ದಿನ 51: ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ?

* ಪ್ರಶ್ನವಾಕ್ಯವು ಇಡಿಯಾಗಿ ಸಿಗುವುದು ಮುಖ್ಯ

* ವಿಸ್ತೃತ ಪರಿಹಾರಗಳನ್ನು ಹೇಳುವುದು ಹೇಗೆ?

* ಪಂಚಭೂತಗಳಿಂದ ಗುಣಿಸಿ, ಅಷ್ಟದಿಕ್ಪಾಲಕರಿಂದ ಭಾಗಿಸು!

* ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ?

-ಶ್ರೀಸಂದೇಶ 09-09-2…

00:46:09  |   Tue 10 Sep 2024
ಅನಾವರಣ ಚಾತುರ್ಮಾಸ್ಯ - ದಿನ 50: ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ?

ಅನಾವರಣ ಚಾತುರ್ಮಾಸ್ಯ - ದಿನ 50: ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ?

* ಪ್ರವಚನಮಾಲಿಕೆಯಲ್ಲಿ ರಾಮನ ಜಾತಕದಲ್ಲಿ ಬುಧ ಗ್ರಹವನ್ನು ಏಕೆ ತೋರಿಸಿಲ್ಲ?

* ರವಿ ಜೊತೆಗೆ ಬುಧ-ಶುಕ್ರರು ಇರುವ ಕಾರಣ ಅವರು ಯಾವಾಗಲೂ ಅಸ್ತರೇ? ಹಾಗಿದ್ದರೆ ನಿಪುಣ ಯೋಗ ಹೇಗೆ?

* ಯಾವ ಅಕ್ಷರದಿಂದ ಪ್ರಶ್ನೆವಾಕ್ಯವು ಪ್ರಾರಂಭವಾದರೆ ಶುಭವೆಂದು …

00:56:21  |   Mon 09 Sep 2024
ಅನಾವರಣ ಚಾತುರ್ಮಾಸ್ಯ - ದಿನ 49: ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ?

ಅನಾವರಣ ಚಾತುರ್ಮಾಸ್ಯ - ದಿನ 49: ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ?

* ಗ್ರಹಮೈತ್ರಿ

* ಗ್ರಹಗಳ ಬಲಾಬಲ - ಫಲಾಫಲ

* ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ?

* ಅಕ್ಷರಗುಂಪುಗಳ ಅಧಿಪತಿಗಳ ವಿವರಣೆ

-ಶ್ರೀಸಂದೇಶ 07-09-2024

#ಅನಾವರಣ_ಚಾತುರ್ಮಾಸ್ಯ - ದಿನ 49

#Chaturmasya

00:49:25  |   Sun 08 Sep 2024
ಅನಾವರಣ ಚಾತುರ್ಮಾಸ್ಯ - ದಿನ 48: ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ

ಅನಾವರಣ ಚಾತುರ್ಮಾಸ್ಯ - ದಿನ 48: ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ

* ಜಗತ್ತು ಕಾಲಾಧೀನ!

* ಪರಮಾತ್ಮ ಕಾಲಾತೀತ

* ಕಾಲವಶವಾದ ಈ ಪ್ರಪಂಚವನ್ನು ಕಾಲಾತೀತನಾದ, ಅಕಾಲನೆನಿಸಿಕೊಳ್ಳುವ ಪರಮಾತ್ಮನ ಕಡೆಗೆ ಕರೆದೊಯ್ಯುವ ಕೊಂಡಿ - ಗುರು!

* ಜೀವನಕ್ಕೆ ಬೇಕಾದುದೆಲ್ಲವೂ ಕಾಲಗರ್ಭದಲ್ಲಿ ಅಡಗಿದೆ!

* ಕಾಲನ ಪಂಚ ಅಂಗಗಳು: ತಿಥ…

00:56:50  |   Sat 07 Sep 2024
ಅನಾವರಣ ಚಾತುರ್ಮಾಸ್ಯ - ದಿನ 47: ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ

ಅನಾವರಣ ಚಾತುರ್ಮಾಸ್ಯ - ದಿನ 47: ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ

* ಮಾಡಹೊರಟ ಕಾರ್ಯಕ್ಕೆ ದೈವಾನುಗ್ರಹ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ?

*ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ

* ಬರಿಯ ಅನುಸಂಧಾನ ಮಾಡುವುದರಿಂದಲೇ ಕಾಲ ಅನುಗ್ರಹಿಸುತ್ತಾನೆ!

* ಪ್ರತಿನಿತ್ಯ ಕಾಲಾನುಸಂಧಾನ ಮಾಡುವುದು ಬಹಳ …

00:50:57  |   Fri 06 Sep 2024
ಅನಾವರಣ ಚಾತುರ್ಮಾಸ್ಯ - ದಿನ 45: ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು?

ಅನಾವರಣ ಚಾತುರ್ಮಾಸ್ಯ - ದಿನ 45: ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು?

*ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು?

-ಶ್ರೀಸಂದೇಶ 03-09-2024

#ಅನಾವರಣ_ಚಾತುರ್ಮಾಸ್ಯ - ದಿನ 45

#Chaturmasya

00:55:45  |   Wed 04 Sep 2024
ಅನಾವರಣ ಚಾತುರ್ಮಾಸ್ಯ - ದಿನ 44: ವೈದಿಕ ಸಮಾವೇಶ | ಕಾಲ ಪ್ರವಚನ ಸರಣಿ: ಅಮಾವಾಸ್ಯೆಯ ವಿಶೇಷವೇನು ಗೊತ್ತೇ?

ಅನಾವರಣ ಚಾತುರ್ಮಾಸ್ಯ - ದಿನ 44: ವೈದಿಕ ಸಮಾವೇಶ | ಕಾಲ ಪ್ರವಚನ ಸರಣಿ: ಅಮಾವಾಸ್ಯೆಯ ವಿಶೇಷವೇನು ಗೊತ್ತೇ?

* ಅಮಾವಾಸ್ಯೆಯಲ್ಲಿ ಹುಟ್ಟಿದವರ ಕುಂಡಲಿಯಲ್ಲಿರುವ ಆ ಒಂದು ವಿಶೇಷ ಅಂಶ ಯಾವುದು?

* ಹಠಯೋಗ ಎಂದರೇನು?

* ಅಮಾವಾಸ್ಯೆಯ ವಿಶೇಷವೇನು ಗೊತ್ತೇ?

* ನಮಗೆ ಭ್ರಮೆ ಬಾರದಂತೆ ಮಾಡುವವನು ಶನಿ!

* ಜ್ಯೌತಿಷದಲ್ಲಿ ರೋಗಚಿಂತನೆ (ಮುಂದುವರಿಕೆ)

* ಶಾಪಗ…

01:04:43  |   Wed 04 Sep 2024
ಅನಾವರಣ ಚಾತುರ್ಮಾಸ್ಯ - ದಿನ 43: ಕುಜ ದೋಷ ಎಂದರೇನು?

ಅನಾವರಣ ಚಾತುರ್ಮಾಸ್ಯ - ದಿನ 43: ಕುಜ ದೋಷ ಎಂದರೇನು?

* 'ಕಾಲ' ಪ್ರಶ್ನೋತ್ತರ

* ನಿರ್ಬಲ 'ಗುರು'ವಿಗೂ ದೋಷ ಪರಿಹರಿಸುವ ಶಕ್ತಿ ಇದೆಯೇ?

* ಹನ್ನೆರಡನೇ ಮನೆಯಲ್ಲಿ ಗುರು ಇದ್ದರೆ ಮೋಕ್ಷ ಪ್ರಾಪ್ತಿ ಎಂದೂ ಹೇಳಿದಿರಿ, ಹನ್ನೆರಡನೇ ಮನೆ ಗುರುವಿಗೆ ಅಶುಭ ಎಂದೂ ಹೇಳಿದಿರಿ. ಇದು ಹೇಗೆ?

* ಕುಜ ದೋಷ ಎಂದರೇನ…

01:09:00  |   Wed 04 Sep 2024
ಅನಾವರಣ ಚಾತುರ್ಮಾಸ್ಯ - ದಿನ 42: ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ!

ಅನಾವರಣ ಚಾತುರ್ಮಾಸ್ಯ - ದಿನ 42: ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ!

* 'ಕಾಲ' ಪ್ರಶ್ನೋತ್ತರ

* ಮೀನರಾಶಿಯವರಿಗೆ ರೋಗ ಪರಿಹಾರವೇ ಇಲ್ಲವೇ?

* ಸ್ವಸ್ಥಲಕ್ಷಣ - ಅಸ್ವಸ್ಥಲಕ್ಷಣ

* ವ್ಯಯಭಾವದ ಕುರಿತು ಚಿಂತನೆ

* ಯಾವುದೂ ಉಚ್ಛಗ್ರಹವಿಲ್ಲದೇ ಇರುವ ಜಾತಕ ಇರಬಹುದೇ?

* ಲಗ್ನವನ್ನು ಕೇಂದ್ರವಾಗಿಟ್ಟು 12 ಭಾವಗಳನ್ನು ವಿವರ…

01:06:49  |   Sun 01 Sep 2024
ಅನಾವರಣ ಚಾತುರ್ಮಾಸ್ಯ - ದಿನ 41: ರೋಗಪ್ರಶ್ನೆ ಹೇಗೆ?

ಅನಾವರಣ ಚಾತುರ್ಮಾಸ್ಯ - ದಿನ 41: ರೋಗಪ್ರಶ್ನೆ ಹೇಗೆ?

* ರೋಗ-ವಿಭಾಗ

* ಜ್ಯೌತಿಷಶಾಸ್ತ್ರದಲ್ಲಿ ಮಾನಸಿಕ ಉನ್ಮಾದಗಳ ನಿರೂಪಣೆ ಹೇಗಿದೆ?

* ರಾಮನ ಜಾತಕದಲ್ಲಿನ ಉನ್ಮಾದ ಯೋಗ ಹೇಗೆ ಫಲ ಕೊಟ್ಟಿತು?

* ರೋಗಪ್ರಶ್ನೆ ಹೇಗೆ?

* ಆಯುರ್ವೇದ-ಜ್ಯೌತಿಷದ ಬಾಂಧವ್ಯ ನೋಡಿ!

*-ಶ್ರೀಸಂದೇಶ 30-08-2024

#ಅನಾವರಣ_…

01:26:52  |   Sat 31 Aug 2024
ಅನಾವರಣ ಚಾತುರ್ಮಾಸ್ಯ - ದಿನ 40: ವ್ಯಾಧಿಗಳು - ಗ್ರಹಗಳು

ಅನಾವರಣ ಚಾತುರ್ಮಾಸ್ಯ - ದಿನ 40: ವ್ಯಾಧಿಗಳು - ಗ್ರಹಗಳು

* ನಾವು ಯಾರಿಗೆ ಏನು ಮಾಡುವೆವೋ, ತಿರುಗಿ ಬರುವುದದು ನಮಗೆ!

* ಕೊಟ್ಟದ್ದು ತನಗೆ!

* ದೇವತೆಗಳ ಕೋಪ-ಅನುಗ್ರಹಗಳನ್ನು ಗ್ರಹಗಳು ಸೂಚಿಸುತ್ತವೆ

* ತಿಳಿದೂ ತಿಳಿದೂ ತಪ್ಪು ಮಾಡಬಾರದು - ಅನ್ಯಾಯ ಮಾಡಬಾರದು! ಮಾಡಿದರೆ ನಮ್ಮೊಳಗಿನಿಂದಲೇ ಶಿಕ್ಷೆ ಕಾದ…

01:11:40  |   Fri 30 Aug 2024
ಅನಾವರಣ ಚಾತುರ್ಮಾಸ್ಯ - ದಿನ 39: ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ!

ಅನಾವರಣ ಚಾತುರ್ಮಾಸ್ಯ - ದಿನ 39: ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ!

ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ!

-ಶ್ರೀಸಂದೇಶ 28-08-2024

#ಅನಾವರಣ_ಚಾತುರ್ಮಾಸ್ಯ - ದಿನ 39

#Chaturmasya

01:02:36  |   Thu 29 Aug 2024
ಅನಾವರಣ ಚಾತುರ್ಮಾಸ್ಯ - ದಿನ 38: ಸತ್ಯಮೇವ ಜಯತೇ - ಅದ್ವೈತಮೇವ ಜಯತೇ

ಅನಾವರಣ ಚಾತುರ್ಮಾಸ್ಯ - ದಿನ 38: ಸತ್ಯಮೇವ ಜಯತೇ - ಅದ್ವೈತಮೇವ ಜಯತೇ

*'ಸತ್ಯಮೇವ ಜಯತೇ - ಅದ್ವೈತಮೇವ ಜಯತೇ' - ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ*

#ಅನಾವರಣ_ಚಾತುರ್ಮಾಸ್ಯ - ದಿನ 38

27-08-2024

#Chaturmasya

00:23:46  |   Thu 29 Aug 2024
ಅನಾವರಣ ಚಾತುರ್ಮಾಸ್ಯ - ದಿನ 36: ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ?

ಅನಾವರಣ ಚಾತುರ್ಮಾಸ್ಯ - ದಿನ 36: ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ?

* ನವಾಂಶ ಕುಂಡಲಿ ಎಂದರೇನು?

* ಜಾತಕವೆಂದರೆ ಅದೊಂದು scanner ಇದ್ದ ಹಾಗೆ!

* ರೋಗಗಳೆಲ್ಲ ಯಮನ ಪರಿವಾರ!

* 'ನಿಜ' ರೋಗ ಎಂದರೇನು? 'ಆಗಂತುಕ' ರೋಗ ಎಂದರೇನು?

* ಜಾತಕದಿಂದ ರೋಗಗಳನ್ನು ಗೊತ್ತುಮಾಡಿಕೊಳ್ಳುವುದು ಹೇಗೆ?

* ಮನುಷ್ಯನ ವ್ಯಕ್ತಿತ್ವವ…

01:06:55  |   Mon 26 Aug 2024
ಅನಾವರಣ ಚಾತುರ್ಮಾಸ್ಯ - ದಿನ 35: ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು?

ಅನಾವರಣ ಚಾತುರ್ಮಾಸ್ಯ - ದಿನ 35: ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು?

* ಶಾಸ್ತ್ರಗಳು ಜೀವನಕ್ಕೂ ಉಪಯೋಗ, ಉಜ್ಜೀವನಕ್ಕೂ ಉಪಯೋಗ!

* ಏನೇ ಮಾಡುವುದಿದ್ದರೂ ಮೊಟ್ಟಮೊದಲು ಆರೋಗ್ಯ ಬೇಕು!

* ಕಾಲವಿಧಾಯಕ ಶಾಸ್ತ್ರದಲ್ಲಿ ಆರೋಗ್ಯದ ದೊಡ್ಡ ಪ್ರಪಂಚವೇ ಇದೆ!

* ಆಯುರ್ವೇದವನ್ನು ಅಧ್ಯಯನ ಮಾಡುವವರಿಗೆ ಜ್ಯೌತಿಷದ ಅಧ್ಯಯನವನ…

00:55:17  |   Sun 25 Aug 2024
ಅನಾವರಣ ಚಾತುರ್ಮಾಸ್ಯ - ದಿನ 34: ಭಾರತ ದೇಶಕ ಜಾತಕ | ಜಲಪ್ರಶ್ನ - ವಿಮರ್ಶೆ ಹೇಗೆ?

ಅನಾವರಣ ಚಾತುರ್ಮಾಸ್ಯ - ದಿನ 34: ಭಾರತ ದೇಶಕ ಜಾತಕ | ಜಲಪ್ರಶ್ನ - ವಿಮರ್ಶೆ ಹೇಗೆ?

* ಜ್ಯೌತಿಷ ಶಾಸ್ತ್ರದಿಂದ ಒಂದು ರಾಷ್ಟ್ರವನ್ನು ವಿಷಯವಾಗಿ ಇಟ್ಟುಕೊಂಡರೆ ಮಾರ್ಗದರ್ಶನ ಸಾಧ್ಯವಿದೆಯೇ?

* ಭಾರತ ದೇಶಕ ಜಾತಕ

* ಜಲಪ್ರಶ್ನ - ವಿಮರ್ಶೆ ಹೇಗೆ?

-ಶ್ರೀಸಂದೇಶ 23-08-2024

#ಅನಾವರಣ_ಚಾತುರ್ಮಾಸ್ಯ - ದಿನ 34

#Chaturmasya

00:48:37  |   Sat 24 Aug 2024
ಅನಾವರಣ ಚಾತುರ್ಮಾಸ್ಯ - ದಿನ 33: ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು?

ಅನಾವರಣ ಚಾತುರ್ಮಾಸ್ಯ - ದಿನ 33: ದೇವಪ್ರಶ್ನ ಏಕೆ ಬೇಕು? | ರಾಜಪ್ರಶ್ನ ಏಕೆ ಬೇಕು?

* ಮಠವೆಂಬುದು ವಿದ್ಯೆಯ ಕೇಂದ್ರ

* ದೃಢತೆಯೆಂಬುದು ಸತ್ತ್ವಗುಣದಿಂದ ಬರುವಂತಹದ್ದು

* ಸತ್ತ್ವಗುಣದ ಸ್ಥಿರತೆ ಯಾವ ಬಗೆಯದ್ದು? ತಮೋಗುಣದ ಸ್ಥಿರತೆ ಯಾವ ಬಗೆಯದ್ದು?

* ಸತ್ತ್ವಗುಣದ್ದು - ದೃಢತೆ | ತಮೋಗುಣದ್ದು - ಜಡತೆ

* ದೇವಪ್ರಶ್ನ ಏಕೆ ಬೇ…

00:56:37  |   Fri 23 Aug 2024
ಅನಾವರಣ ಚಾತುರ್ಮಾಸ್ಯ - ದಿನ 32: ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು!

ಅನಾವರಣ ಚಾತುರ್ಮಾಸ್ಯ - ದಿನ 32: ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು!

* ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು!

* 'ಬಾಳಿಕೆ' ಗುರುವಿನಿಂದಲೇ!

* ಗುರು - 'ದೃಢ'; ಗುರುವನ್ನಾಶ್ರಿಯಿಸು!

* ಈ ಅದೃಢವಾದ ಮಾಯಾಮಯವಾದ ಪ್ರಪಂಚದಲ್ಲಿ - ಸ್ಥಿರವಾಗಿರುವುದೆಂದರೆ ಗುರುವಿನ …

00:59:10  |   Thu 22 Aug 2024
ಅನಾವರಣ ಚಾತುರ್ಮಾಸ್ಯ - ದಿನ 30: ದೈವ ಅನುಕೂಲವಾದರೆ ಜೀವನ ಅನುಕೂಲ; ದೈವ ಪ್ರತಿಕೂಲವಾದರೆ ಜೀವನ ಪ್ರತಿಕೂಲ!

ಅನಾವರಣ ಚಾತುರ್ಮಾಸ್ಯ - ದಿನ 30: ದೈವ ಅನುಕೂಲವಾದರೆ ಜೀವನ ಅನುಕೂಲ; ದೈವ ಪ್ರತಿಕೂಲವಾದರೆ ಜೀವನ ಪ್ರತಿಕೂಲ!

* ರಾಶಿಗಳು ಉದಯವಾಗುತ್ತವೆ - ಅದೇ ಲಗ್ನ

* ಒಂದು ದಿವಸದಲ್ಲಿ ಎಷ್ಟು ಲಗ್ನಗಳು ಆಗಿಹೋಗುತ್ತವೆ?

* ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಯಾರೂ ಹೇಳುವ ಹಾಗಿಲ್ಲ! ಏಕೆಂದರೆ ಪ್ರಕೃತಿ ಉತ್ತರವನ್ನು ಅನವರತ ಹೇಳುತ್ತಿದೆ!

* ದೈವ ಅನುಕೂಲವಾ…

00:51:36  |   Mon 19 Aug 2024
ಅನಾವರಣ ಚಾತುರ್ಮಾಸ್ಯ - ದಿನ 29: ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ?

ಅನಾವರಣ ಚಾತುರ್ಮಾಸ್ಯ - ದಿನ 29: ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ?

* ನಮಗೆ ನಮ್ಮನ್ನು ಪರಿಚಯಿಸಿಕೊಡುತ್ತದೆ - ಕಾಲ!

ನಮ್ಮ ಬದುಕಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ!

* ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ?

* ಖಗೋಳದಲ್ಲಿ ನಮ್ಮ ಕೇಂದ್ರ ನಮಗೆ ಗೊತ್ತಾದರೆ, ನಮ್ಮ ಜೀವನ ನಮಗೆ ಗೊತ್ತಾದಂತೆ…

00:47:41  |   Mon 19 Aug 2024
Disclaimer: The podcast and artwork embedded on this page are the property of SriRamachandrapura Matha. This content is not affiliated with or endorsed by eachpod.com.