ಶ್ರೀವಿಷ್ಣು ಸಹಸ್ರನಾಮದ ವಿಶೇಷತೆ, ತಾತ್ವಿಕತೆಗಳನ್ನು ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ನಿರೂಪಿಸಿ ರಚಿತವಾಗಿರುವ ವೇದಮೂರ್ತಿ ವಿಷ್ಣು ಡೋಂಗ್ರೆಯವರ ವಿಶೇಷ ಕೃತಿ - " ಶ್ರೀ ವಿಷ್ಣು ಸಹಸ್ರನಾಮ ವಿಷ್ಣುವ್ಯಾಖ್ಯಾ " ದ ಲೋಕಾರ್ಪಣೆ - ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ
Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 8-8-2021