"ಅರಿವಿನ ಹಣತೆಯ ಹಚ್ಚೋಣ... ವಿದ್ಯಾವಿಶ್ವವ ಕಟ್ಟೋಣ..."
ಮೇಲಿನ ಧ್ಯೇಯವಾಕ್ಯದೊಡನೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪೂರ್ವಭಾವೀ ಗುರುಕುಲಗಳನ್ನು ಕೇಂದ್ರವಾಗಿಸಿದ ಶ್ರೀಸಂಸ್ಥಾನದವರ 28ನೇ ಚಾತುರ್ಮಾಸ್ಯವ್ರತದ ಸೀಮೋಲ್ಲಂಘನ ಧರ್ಮಸಭೆ: ಶ್ರೀಸಂಸ್ಥಾನದವರ ಆಶೀರ್ವಚನ
#ವಿಶ್ವವಿದ್ಯಾ_ಚಾತುರ್ಮಾಸ್ಯ