ದೃಷ್ಟಿ ಸುಂದರವಾದರೆ ಸೃಷ್ಟಿ ಸುಂದರ;
ದೃಷ್ಟಿ ಸುಂದರವಾದರೆ ಬದುಕು ಸುಂದರ!
ನೋಡುವ ದೃಷ್ಟಿ ಬದಲಾಗಲಿ..
"ಎಲ್ಲೆಡೆ ಶುಭವನ್ನೇ ಕಾಣುವಂತೆ ಮನಸ್ಸಿಗೆ ತರಬೇತಿಯನ್ನು ನೀಡು"
Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 18-9-2021
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ
#VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ