1. EachPod

VishwaVidya Chaturmasya - Sri Sandesha 1: 24-07-2021

Author
SriRamachandrapura Matha
Published
Mon 20 Sep 2021
Episode Link
https://podcasters.spotify.com/pod/show/shankarapeetha/episodes/VishwaVidya-Chaturmasya---Sri-Sandesha-1-24-07-2021-e17efrc

"ಅರಿವಿನ ಹಣತೆಯ ಹಚ್ಚೋಣ... ವಿದ್ಯಾವಿಶ್ವವ ಕಟ್ಟೋಣ..."  


ಮೇಲಿನ ಧ್ಯೇಯವಾಕ್ಯದೊಡನೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪೂರ್ವಭಾವೀ ಗುರುಕುಲಗಳನ್ನು ಕೇಂದ್ರವಾಗಿಸಿದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 28ನೇ ಚಾತುರ್ಮಾಸ್ಯವ್ರತದ ಶುಭಾರಂಭ:   


ಧರ್ಮಸಭೆಯಲ್ಲಿ ಶ್ರೀಸಂಸ್ಥಾನದವರ ಆಶೀರ್ವಚನ ಹಾಗೂ ಸಂಸದರಾದ ತೇಜಸ್ವಿ ಸೂರ್ಯರ ಮಾತುಗಳು  


#ವಿಶ್ವವಿದ್ಯಾಚಾತುರ್ಮಾಸ್ಯ 


Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 24-07-2021

Share to: