ಮಾಲೀಕ ಬೇಕು; ಅವನಿಲ್ಲದಿದ್ದರೆ ಜೀವನವು ಅಭದ್ರ, ಅಸುರಕ್ಷಿತ, ದಿಕ್ಕಿಲ್ಲ.
ಎಲ್ಲರ ಮಾಲೀಕ - ಭಗವಂತ;ಅವನನ್ನು ನೆಚ್ಚಿ ಬದುಕಿದರೆ "ಬದುಕಿಗೆ ದಿಕ್ಕಿಲ್ಲ" ಎಂದು ಎಂದೂ ಆಗಲಾರದು! - ಶ್ರೀಸಂದೇಶ