ಅತ್ತ ಹೋಗುವನು ರಾಮ ನರೇಶ
ಸೊಬಗು ಸೊಬಗಹುದು ದಕ್ಷಿಣ ದೇಶ!
ಈಚೆ ಅಯೋಧ್ಯಾ ಅಹಲ್ಯೆಗೆ ಸರಿಸಮ
ಆಚೆ ಜನಿಸುವುದು ಕಲ್ಪತರು!
- ಗೀತ ರಾಮಾಯಣದಲ್ಲಿ ಗುಹನ ಮಾತುಗಳು
जो भाग्य में है, वो भागकर आएगा।
और जो भाग्य में नहीं है, वो आकर भी भाग जाएगा।
ನಮಗೆ ಬೇಕಾದುದು ಯಾವುದೋ ಒಂದು ನಮಗೆ ಸಿಗಲಿಲ್ಲವೆಂದಾದರೆ ಅದಕ್ಕೆ ಕಾರಣ ನಾವೇ, ನಮ್ಮ ಕರ್ಮ!
ರಾಮನೆಂಬ ಕಲ್ಪತರುವಿನ ದರ್ಶನ ಭಾಗ್ಯವನ್ನು ಪಡೆದವರ ನಿದರ್ಶನದೊಂದಿಗೆ "ಭಾಗ್ಯ"ದ ವಿವರಣೆ ಇಂದಿನ ಶ್ರೀಸಂದೇಶ..