ಇದೆಯೆಂದು ಗರ್ವಪಡಬಾರದು;
ಇಲ್ಲವೆಂದು ಕೊರಗಲೂಬಾರದು!
जो भाग्य में है, वो भागकर आएगा।
और जो भाग्य में नहीं है, वो आकर भी भाग जाएगा।
ಯಾವುದು ಇಲ್ಲವೋ, ಅದು ನಮ್ಮ ಭಾಗ್ಯದಲ್ಲಿ ಇಲ್ಲ - ಹಾಗಾಗಿ ವ್ಯಥೆ ಬೇಡ;
ಯಾವುದು ಇದೆಯೋ, ಭಗವಂತ ಕೊಟ್ಟ ನಮ್ಮ ಭಾಗ್ಯವದು - ಹಾಗಾಗಿ ಹೆಮ್ಮೆ ಬೇಡ!
- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಶ್ರೀಸಂದೇಶ