1. EachPod

ನಿಜವಾದ ಸಂಬಂಧವು ಯಾವುದು?

Author
SriRamachandrapura Matha
Published
Sun 24 Apr 2022
Episode Link
https://podcasters.spotify.com/pod/show/shankarapeetha/episodes/ep-e1hihco

ಸಂಬಂಧವು ನಿಜವಾದದ್ದೇ ಆದರೆ ಅದು ಬಿಟ್ಟು ಹೋಗಲಾರದು;
ಬಿಟ್ಟು ಹೋಯಿತೆಂದರೆ ಅದು ನಿಜವಾದ ಸಂಬಂಧವೇ ಅಲ್ಲ!

ಹಾಗಾದರೆ ನಿಜವಾದ ಸಂಬಂಧವು ಯಾವುದು?

- ಶ್ರೀಸಂದೇಶ

Share to: