1. EachPod

ಜೀವನದಲ್ಲಿ ಹೂಮಳೆಯ ನಿರೀಕ್ಷೆ ಸರಿಯೋ, ಕೆಸರಿನ ನಿರೀಕ್ಷೆ ಸರಿಯೋ?

Author
SriRamachandrapura Matha
Published
Sat 04 Dec 2021
Episode Link
https://podcasters.spotify.com/pod/show/shankarapeetha/episodes/ep-e1b84bu

ಒಳಿತಿಗಾಗಿ ಪ್ರಯತ್ನಿಸು; ಆದರೆ ಕೇಡನ್ನು ನಿರೀಕ್ಷಿಸು!
ಕೇಡು ಬಂದಾಗ ಧೈರ್ಯವಾಗಿ ಎದುರಿಸು; ಅದನ್ನೇ ಮೆಟ್ಟಿಲಾಗಿಸಿಕೊಂಡು ಮೇಲಕ್ಕೇರು!

- ಅದು ಜೀವನ ನಮಗೆ ಕಲಿಸುವ ಪಾಠ

Share to: