'ನನ್ನದೇ ಆದರೆ ಅದು ಎಲ್ಲೂ ಹೋಗಲಾರದು; ನನ್ನದಲ್ಲದ್ದಾದರೆ ನನಗದು ಬೇಡ' - ಎಂಬ ಭಾವದಲ್ಲಿರು, ಅಲ್ಲಿದೆ ನೆಮ್ಮದಿ! - ಶ್ರೀಸಂದೇಶ