ದೃಷ್ಟಿಯನ್ನು ಬದಲಾಯಿಸಿದಲ್ಲಿ ಎದುರು ಬಂದ ಬಂಡೆ ಕೂಡಾ ಭಾಗ್ಯವಾಗಿ ಪರಿವರ್ತನೆಯಾದೀತು!
ದೃಷ್ಟಿ ಸರಿಯಿಲ್ಲದೇ ಇದ್ದರೆ ಭಾಗ್ಯವೂ ಬಂಡೆಯಂತೆ ತೋರೀತು! - ಶ್ರೀಸಂದೇಶ 07-09-2022