ಎರಡು ಭಾವಗಳು:
ಒಂದು ಭಾವ - ಇಲ್ಲದ ಬಲವನ್ನು ತಂದುಕೊಡುವಂಥದ್ದು;ಇನ್ನೊಂದು ಭಾವ - ಇರುವ ಬಲವನ್ನು ಕೂಡ ಉಡುಗಿಸುವಂಥದ್ದು.
ಒಂದು ಧೈರ್ಯ; ಇನ್ನೊಂದು ಭಯ.
'ಧೈರ್ಯ'ದ ಕುರಿತು ವಿಶ್ಲೇಷಣೆ ಇಂದಿನ ಶ್ರೀಸಂದೇಶ..
28-08-2022