ಗುರುವೆಂದರೆ - ಕರುಣೆಗೆ ಕೈ~ಕಾಲು~ಮುಖ ಬಂದಂತೆ!
~
ಜ್ಞಾನ ಮತ್ತು ಕಾರುಣ್ಯ - ಇವೆರಡು ಗುರುವಿನ ಹೆಗ್ಗುರುತುಗಳು;
ಇವಿಲ್ಲದೇ ಗುರುತ್ವ ಪೂರ್ಣವಲ್ಲ!
ಕಾರುಣ್ಯವೆಂಬ ಭಾವ ಆಡಿದಾಗ ಗುರುವಿನಿಂದ ಶಿಷ್ಯನ ಕಡೆಗೆ ಸುಜ್ಞಾನವು ಹರಿಯುವುದು!
- ಶ್ರೀಸಂದೇಶ 25-08-2022