ಕರ್ತವ್ಯ - ಅದು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವದೇಶವ್ಯಾಪಿ, ಸರ್ವವ್ಯಕ್ತಿವ್ಯಾಪಿ
ಎಂದೆಂದೂ ನಮ್ಮ ಮುಂದೆ ಬಂದು ನಿಲ್ಲುವ, ಆದರೆ ನಾವು ಕಣ್ಣೆತ್ತಿ ನೋಡದ ವಿಷಯವದು - ಕರ್ತವ್ಯ
~
ಪದವಿಗಳಿಲ್ಲ, ಕರ್ತವ್ಯಗಳೇ ಎಲ್ಲ!
ಕರ್ತವ್ಯವನ್ನು ಬಿಟ್ಟು ಸುಖ ಅಲ್ಲ, ಕರ್ತವ್ಯವನ್ನು ಬಿಟ್ಟು ಸುಖ ಇಲ್ಲ!
ಕರ್ತವ್ಯದ ವ್ಯಾಪ್ತಿಯ ಅರಿವು ಇಂದಿನ ಶ್ರೀಸಂದೇಶ.. 16-07-2022