ತನ್ನ ಸಹಿತ ಯಾರಲ್ಲಿಯೂ ಕನಿಕರ ಇಲ್ಲದವರು - ರಾಕ್ಷಸಾಧಮ;
ಕೇವಲ ತನ್ನಲ್ಲಿ ಮಾತ್ರ ಕನಿಕರವುಳ್ಳವರು - ರಾಕ್ಷಸ;
ತನ್ನಲ್ಲಿ ಮತ್ತು ತನ್ನವರಲ್ಲಿ ಮಾತ್ರ ಕನಿಕರವುಳ್ಳವರು - ಮಾನವ;
ತನ್ನಲ್ಲಿ ಮತ್ತು ತನ್ನವರಲ್ಲಿ ಮಾತ್ರವಲ್ಲ, ತನ್ನವರಲ್ಲದವರಲ್ಲೂ ಕೂಡ ಕನಿಕರವುಳ್ಳವರು - ಮಾನವೋತ್ತಮ;
ಶತ್ರುಗಳಲ್ಲಿಯೂ ಕೂಡ ಕನಿಕರವುಳ್ಳವರು - ದೇವರು!
- ಇವುಗಳಿಗೆ ನಿದರ್ಶನಗಳ ನಿರೂಪಣೆ ಇಂದಿನ ಶ್ರೀಸಂದೇಶ
17-08-2022