ಏನದು ಕರುಣೆ?
ಕಾರುಣ್ಯವೆಂದರೆ - "ಪರ ದುಃಖ ದುಃಖಿತ್ವಮ್"
ಇನ್ನೊಂದು ಜೀವದ ನೋವಿಗೆ ನಾವು ಮಿಡಿಯುವಂಥದ್ದು, ನಮಗೆ ಕಣ್ಣೀರು ಬರುವಂಥದ್ದು, ಅಥವಾ ನಮಗೆ ದುಃಖವಾಗುವಂಥದ್ದು - ಎಂಬ ಉತ್ತಮೋತ್ತಮವಾಗಿರುವಂತಹಾ ಭಾವ - ಅದು ಕಾರುಣ್ಯ!
ಇದು ಇದ್ದರೆ ಮನುಷ್ಯ; ಇದು ಇಲ್ಲದಿದ್ದರೆ ರಾಕ್ಷಸ! - ಶ್ರೀಸಂದೇಶ 10-08-2022