ಕೋಪ ಬಂದಾಗ ಕೂಗಾಡುವುದು ಏಕೆ?
ಕೋಪ ಎಂಬುದು ಎಂತಹಾ ಭಾವವೆಂದರೆ, ಅದು ಬರುತ್ತಿದ್ದಂತೆಯೇ ಹೃದಯಗಳು ದೂರಾಗುವವು! ಹೃದಯ ದೂರಾದಾಗ ಸ್ವರ ಜೋರಾಗುವುದು.. - ಶ್ರೀಸಂದೇಶ 04-08-2022