1. EachPod

Gurukula Chaturmasya - Day 22: Conquering anger is never easy!

Author
SriRamachandrapura Matha
Published
Wed 03 Aug 2022
Episode Link
https://podcasters.spotify.com/pod/show/shankarapeetha/episodes/Gurukula-Chaturmasya---Day-22-Conquering-anger-is-never-easy-e1m2321

ಭಾರತೀಯರ ಕರ್ಮಸಿದ್ಧಾಂತವು ಎಷ್ಟು ಒಳ್ಳೆಯದೆಂದರೆ, ಈ ಕರ್ಮಸಿದ್ಧಾಂತವು ಅರ್ಥವಾದಲ್ಲಿ ಜೀವನದಲ್ಲಿ ಯಾರ ಮೇಲೂ ಸಿಟ್ಟಾಗುವುದಿಲ್ಲ; ದ್ವೇಷಸಾಧನೆಯಿರುವುದಿಲ್ಲ!

ಏಕೆಂದರೆ, ನಮಗಾಗುವ ತೊಂದರೆಗಳಿಗೆ ನಮ್ಮ ಪೂರ್ವ ಕರ್ಮವೇ ಹೊಣೆ; ಅಂದರೆ ನಾವೇ ಹೊಣೆ! - ಶ್ರೀಸಂದೇಶ 03-08-2022

Share to: