1. EachPod

Gurukula Chaturmasya - Day 17: Who is delaying the 'Mukti' to us?

Author
SriRamachandrapura Matha
Published
Fri 29 Jul 2022
Episode Link
https://podcasters.spotify.com/pod/show/shankarapeetha/episodes/Gurukula-Chaturmasya---Day-17-Who-is-delaying-the-Mukti-to-us-e1lrqhu

ತಪಸ್ಸು ಎಂದರೇನು?
ಹಿರಿದಾದ ಅನುಗ್ರಹ ನಮಗಾಗುವಾಗ ಅದನ್ನು ಸ್ವೀಕಾರ ಮಾಡಲು ನಮಗೆ ಅರ್ಹತೆ ಬೇಕು; ಆ ಅರ್ಹತೆಯನ್ನು ಸಂಪಾದನೆ ಮಾಡಿಕೊಳ್ಳಬೇಕು. ಅದೇ ತಪಸ್ಸು.

ತಾಳ್ಮೆಯೇ ತಪಸ್ಸು; ತಾಳ್ಮೆಯೇ ಸಾಧನೆ; ಸಾಧನೆಯ ಫಲವೂ ತಾಳ್ಮೆಯೇ!

~

ಯೋಗ್ಯತೆ - ಯೋಗ

ಯೋಗ್ಯತೆ ಇದ್ದಲ್ಲಿ ಮಾತ್ರವೇ ಯೋಗ ಬರಬೇಕು;
ಯೋಗ್ಯತೆ ಇರದಲ್ಲಿ ಯೋಗ ಬರಬಾರದು.

ಯೋಗ್ಯತೆ ಇಲ್ಲದೇ ಯೋಗ ಬಂದರೆ - ಇರುವುದೂ ಹೋಗುವುದು!

ಯೋಗ್ಯತೆ ಇಲ್ಲದೇ ಬರುವ ಯೋಗವು ದಂಡನೆಗೆ ಸಮಾನ!

~

ಮುಕ್ತಿಗೆ ತಡ ಯಾರಿಂದ?

ದೇವರಿಂದ ಅಲ್ಲ, ನಮ್ಮಿಂದಲೇ!

~

- ಶ್ರೀಸಂದೇಶ 29-07-2022

Share to: