ಗುರುವಾಗಬೇಕಾದವನಿಗೆ ಬೇಕಾದ ಮೊದಲ ಗುಣವೇ ತಾಳ್ಮೆ!
ಯಾರಿಗೆ ತಾಳ್ಮೆ ಇಲ್ಲ, ಅಂಥವನು ಗುರುವಾಗಲಾರ; ಗುರುವಾಗಲೂಬಾರದು!
- ಶ್ರೀಸಂದೇಶ 27-07-2022