1. EachPod

Gurukula Chaturmasya - Day 10: Patience- Why is it important?

Author
SriRamachandrapura Matha
Published
Fri 22 Jul 2022
Episode Link
https://podcasters.spotify.com/pod/show/shankarapeetha/episodes/Gurukula-Chaturmasya---Day-10-Patience--Why-is-it-important-e1lii9o

ತಾಳಿದರೆ ಬಾಳು!

"ತಾಳ್ಮೆ" ಇಲ್ಲದಿದ್ದರೆ ಆಗಬೇಕಾದ ಅಭ್ಯುದಯ ಆಗಲಾರದು;
ಕೆಲವು ಬಾರಿ ಆಗಬಾರದ ಅನಾಹುತವೂ ಆಗುವುದು!

ಅವಸರಿಸಿ ಏನನ್ನೂ ಮಾಡಬೇಡ;
ಅವಿವೇಕ ಬರುವುದು ದುಡುಕಿನಿಂದ;
ಅವಿವೇಕವೇ ಮುಂದಿನ ಆಪತ್ತುಗಳಿಗೆ ದಾರಿ!

- ಹಾಗಾಗಿ ಸ್ವಲ್ಪ ತಾಳ್ಮೆ ಇರಲಿ!

- ಶ್ರೀಸಂದೇಶ 22-07-2022

Share to: