1. EachPod
EachPod

ಅನಾವರಣ ಚಾತುರ್ಮಾಸ್ಯ - ದಿನ 9: ಬದುಕಿನ ಮುಂದಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ!

Author
SriRamachandrapura Matha
Published
Mon 29 Jul 2024
Episode Link
https://podcasters.spotify.com/pod/show/shankarapeetha/episodes/---9-------e2mj559

*ಶ್ರೀಮಠವು ಧಾರ್ಮಿಕ ಪಂಚಾಂಗವನ್ನು ಪಾರಂಭಿಸುವ ಅಗತ್ಯತೆ ಏಕೆ ಬಂತು?


*ಸೂರ್ಯಸಿದ್ಧಾಂತ - ಇಂದು ನಿನ್ನೆಯದಲ್ಲ; ಪ್ರಾಚೀನ ಗಣಿತವದು


*ಜೀವಗಳ ಕುರಿತಾಗಿ ಕಾಲಕ್ಕೆ ಮಮತೆಯಿದೆ, ಕರುಣೆಯಿದೆ! ಹಾಗಾಗಿ ಕಾಲವು ನಮ್ಮೊಂದಿಗೆ ಮಾತನಾಡುತ್ತದೆ.


*ಕಾಲ ಕರುಣಾಮಯ!


*ಗುರುದೃಷ್ಟಿ ಬಂದರೆ ಅಶುಭವೂ ಶುಭವಾಗಿ ಪರಿವರ್ತನೆಯಾಗುವುದು


*ಗುರು ಪರಮಶುಭ!


*ಪ್ರಾಚೀನ ಜ್ಯೌತಿಷದಲ್ಲಿ ಉಲ್ಲೇಖವಾದ 'ಗ್ರಹ-ನಕ್ಷತ್ರ'ಗಳಿಗೂ, ಆಧುನಿಕ ವಿಜ್ಞಾನವು ಕಂಡುಕೊಂಡಿರುವ 'Planets-Stars' ಗಳಿಗೂ ಹೊಂದಿಕೆಯಾಗುತ್ತಿಲ್ಲ; ಹಾಗಿದ್ದಲ್ಲಿ ಜ್ಯೌತಿಷವು flawed ಆಗಿದೆಯೇ?




-ಶ್ರೀಸಂದೇಶ 29-07-2024




#ಅನಾವರಣ_ಚಾತುರ್ಮಾಸ್ಯ - ದಿನ 9




#Chaturmasya

Share to: