1. EachPod

ಅನಾವರಣ ಚಾತುರ್ಮಾಸ್ಯ - ದಿನ 8: ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ!

Author
SriRamachandrapura Matha
Published
Sun 28 Jul 2024
Episode Link
https://podcasters.spotify.com/pod/show/shankarapeetha/episodes/---8-----e2mhu69

*ಮಠದ ಬಾಹ್ಯ ಭವ್ಯತೆ ಶಿಷ್ಯರಿಂದ;


ಶಿಷ್ಯರ ಅಂತರಂಗದ ಭವ್ಯತೆ ಮಠದಿಂದ


*ಎಲ್ಲಕ್ಕಿಂತ ದೊಡ್ಡ ರತ್ನ ಯಾವುದು ಗೊತ್ತೇ?


*ಅರಿವಿಗೆ ತುಂಬ ಮಹತ್ತ್ವವನ್ನು ಕೊಡುವವನೇ - ಮನುಷ್ಯ


*ಕಾಲಕ್ಕೆ ಅದೊಂದು ಕ್ರೀಡೆ; ಅದು ಆಡುತ್ತಾ ಆಡುತ್ತಾ ನಮ್ಮ ಆಯುಷ್ಯವೇ ಮುಗಿದಿರುತ್ತದೆ!


*ಕಾಲದ ಮುಖ್ಯ ಲಕ್ಷಣವೇ ಪರಿವರ್ತನೆ!


*ಗ್ರಹಮಂಡಲ - ಕಾಲದ ಭಾಷೆ


ನಕ್ಷತ್ರಮಂಡಲ - ಕಾಲದ ಭಾಷೆ!


ದ್ವಾದಶ ರಾಶಿಗಳು - ಕಾಲದ ಭಾಷೆ!


ಹಗಲು~ರಾತ್ರಿಗಳೂ - ಕಾಲದ ಭಾಷೆ!


*ಕಾಲದ ಭಾಷೆಯು ಅರ್ಥವಾಗಬೇಕಾದರೆ ಅದರ ಪರಿಭಾಷೆಯನ್ನು ಮೊದಲು ತಿಳಿದುಕೊಳ್ಳಬೇಕು


*ಶನಿ ಕೆಟ್ಟವನಲ್ಲ;


ಸಂಸಾರದ ಕಡೆ ಹೋಗಬೇಡ - ಪರಮಾತ್ಮನ ಕಡೆ ಹೋಗು ಎಂದು ಅವನು ಹೇಳುವ ರೀತಿ ಅದು


*ಪಂಚಾಂಗ ಸುಳ್ಳಲ್ಲ - ಜ್ಯೌತಿಷ ಸುಳ್ಳಲ್ಲ




-ಶ್ರೀಸಂದೇಶ 28-07-2024




#ಅನಾವರಣ_ಚಾತುರ್ಮಾಸ್ಯ - ದಿನ 8




#Chaturmasya

Share to: