* ಸೂರ್ಯ-ಚಂದ್ರರು ಕತ್ತಲೆ ಕಳೆಯುವ ಗ್ರಹಗಳು; ಜೀವನದ ಕತ್ತಲೆಯನ್ನೂ ಕಳೆಯಬಲ್ಲರವರು!
* ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ!
* ಪಂಚಭೂತಗಳಲ್ಲಿ ಯಾವುದರಲ್ಲಿ ಆ ಕ್ಷಣದಲ್ಲಿ ಶ್ವಾಸವಿದೆ ಎಂದು ತಿಳಿದು ಫಲಗಳನ್ನು ಹೇಳಬಹುದು!
* ಶ್ವಾಸವಿಜ್ಞಾನವು ಬೆಳೆಯಲಿ..
-ಶ್ರೀಸಂದೇಶ 16-09-2024
#ಅನಾವರಣ_ಚಾತುರ್ಮಾಸ್ಯ - ದಿನ 58
#Chaturmasya