1. EachPod

ಅನಾವರಣ ಚಾತುರ್ಮಾಸ್ಯ - ದಿನ 50: ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ?

Author
SriRamachandrapura Matha
Published
Mon 09 Sep 2024
Episode Link
https://podcasters.spotify.com/pod/show/shankarapeetha/episodes/---50-e2o5lao

* ಪ್ರವಚನಮಾಲಿಕೆಯಲ್ಲಿ ರಾಮನ ಜಾತಕದಲ್ಲಿ ಬುಧ ಗ್ರಹವನ್ನು ಏಕೆ ತೋರಿಸಿಲ್ಲ?


* ರವಿ ಜೊತೆಗೆ ಬುಧ-ಶುಕ್ರರು ಇರುವ ಕಾರಣ ಅವರು ಯಾವಾಗಲೂ ಅಸ್ತರೇ? ಹಾಗಿದ್ದರೆ ನಿಪುಣ ಯೋಗ ಹೇಗೆ?


* ಯಾವ ಅಕ್ಷರದಿಂದ ಪ್ರಶ್ನೆವಾಕ್ಯವು ಪ್ರಾರಂಭವಾದರೆ ಶುಭವೆಂದು ಗೊತ್ತಾಗಿದೆ, ಹಾಗಿದ್ದಾಗ ಅದೇ ಅಕ್ಷರದಿಂದ ಪ್ರಾರಂಭಿಸಿದರೆ ಹೇಗೆ?


* 'ಯ'ವರ್ಗದ ಅಕ್ಷರದಿಂದ ಪ್ರಶ್ನೆ ಪ್ರಾರಂಭವಾದರೆ ಅದಕ್ಕೆ ಫಲ ಏನು?


* ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ?




-ಶ್ರೀಸಂದೇಶ 08-09-2024




#ಅನಾವರಣ_ಚಾತುರ್ಮಾಸ್ಯ - ದಿನ 50




#Chaturmasya



Share to: