* ಮಾಡಹೊರಟ ಕಾರ್ಯಕ್ಕೆ ದೈವಾನುಗ್ರಹ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ?
*ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ
* ಬರಿಯ ಅನುಸಂಧಾನ ಮಾಡುವುದರಿಂದಲೇ ಕಾಲ ಅನುಗ್ರಹಿಸುತ್ತಾನೆ!
* ಪ್ರತಿನಿತ್ಯ ಕಾಲಾನುಸಂಧಾನ ಮಾಡುವುದು ಬಹಳ ಮುಖ್ಯ.
-ಶ್ರೀಸಂದೇಶ 05-09-2024
#ಅನಾವರಣ_ಚಾತುರ್ಮಾಸ್ಯ - ದಿನ 47
#Chaturmasya