1. EachPod

ಅನಾವರಣ ಚಾತುರ್ಮಾಸ್ಯ - ದಿನ 4: ಮತ್ತೆ ಹುಟ್ಟದಂತೆ ಬದುಕಬೇಕು!

Author
SriRamachandrapura Matha
Published
Wed 24 Jul 2024
Episode Link
https://podcasters.spotify.com/pod/show/shankarapeetha/episodes/---4-e2mdlvi

*ರಾಮ ಜನ್ಮತಾಳುವಾಗ ಮುಹೂರ್ತ ನೋಡಿದ್ದನೇ?


*ವೇದಪುರುಷನ ಕಣ್ಣು ಯಾರು ಗೊತ್ತೇ?


*ಕಾಲದ ನಡೆಯು ಅರ್ಥವಾದರೆ, ಜೀವನ ಅದ್ಭುತ!


*ಮೃತ್ಯುವನ್ನು ಅತಿಥಿಯಂತೆ ಪ್ರತೀಕ್ಷೆ ಮಾಡುವವರಿದ್ದಾರೆ! ಯಾರವರು?


*ಮತ್ತೆ ಹುಟ್ಟದಂತೆ ಬದುಕಬೇಕು!




-ಶ್ರೀಸಂದೇಶ 24-07-2024




#ಅನಾವರಣ_ಚಾತುರ್ಮಾಸ್ಯ - ದಿನ 4

Share to: