1. EachPod

ಅನಾವರಣ ಚಾತುರ್ಮಾಸ್ಯ - ದಿನ 35: ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು?

Author
SriRamachandrapura Matha
Published
Sun 25 Aug 2024
Episode Link
https://podcasters.spotify.com/pod/show/shankarapeetha/episodes/---35-e2niurn

* ಶಾಸ್ತ್ರಗಳು ಜೀವನಕ್ಕೂ ಉಪಯೋಗ, ಉಜ್ಜೀವನಕ್ಕೂ ಉಪಯೋಗ!




* ಏನೇ ಮಾಡುವುದಿದ್ದರೂ ಮೊಟ್ಟಮೊದಲು ಆರೋಗ್ಯ ಬೇಕು!




* ಕಾಲವಿಧಾಯಕ ಶಾಸ್ತ್ರದಲ್ಲಿ ಆರೋಗ್ಯದ ದೊಡ್ಡ ಪ್ರಪಂಚವೇ ಇದೆ!




* ಆಯುರ್ವೇದವನ್ನು ಅಧ್ಯಯನ ಮಾಡುವವರಿಗೆ ಜ್ಯೌತಿಷದ ಅಧ್ಯಯನವನ್ನು ಕಡ್ಡಾಯ ಮಾಡಬೇಕು!




* ಆಯುರ್ವೇದಕ್ಕೆ ಜ್ಯೌತಿಷವು ಬಹಳ ಉಪಕಾರಿ!




* ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು?




-ಶ್ರೀಸಂದೇಶ 24-08-2024




#ಅನಾವರಣ_ಚಾತುರ್ಮಾಸ್ಯ - ದಿನ 35




#Chaturmasya





Share to: