1. EachPod

ಅನಾವರಣ ಚಾತುರ್ಮಾಸ್ಯ - ದಿನ 29: ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ?

Author
SriRamachandrapura Matha
Published
Mon 19 Aug 2024
Episode Link
https://podcasters.spotify.com/pod/show/shankarapeetha/episodes/---29-e2nbvoc

* ನಮಗೆ ನಮ್ಮನ್ನು ಪರಿಚಯಿಸಿಕೊಡುತ್ತದೆ - ಕಾಲ!


ನಮ್ಮ ಬದುಕಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ!




* ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ?




* ಖಗೋಳದಲ್ಲಿ ನಮ್ಮ ಕೇಂದ್ರ ನಮಗೆ ಗೊತ್ತಾದರೆ, ನಮ್ಮ ಜೀವನ ನಮಗೆ ಗೊತ್ತಾದಂತೆ!




* ಜೀವನದ ಮೊದಲ ಬಿಂದು ಯಾವುದು?




* ಜಾತಕ' ಏಕೆ ಬೇಕು?




-ಶ್ರೀಸಂದೇಶ 18-08-2024


#ಅನಾವರಣ_ಚಾತುರ್ಮಾಸ್ಯ - ದಿನ 29


#Chaturmasya



Share to: