1. EachPod

ಅನಾವರಣ ಚಾತುರ್ಮಾಸ್ಯ - ದಿನ 28: ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ!

Author
SriRamachandrapura Matha
Published
Sun 18 Aug 2024
Episode Link
https://podcasters.spotify.com/pod/show/shankarapeetha/episodes/---28---------e2naohk

ಗೋವಿಶ್ವ ಅನಾವರಣ | ಸಾಮಾಜಿಕ ಜಾಲತಾಣಿಗರ ಸರ್ವಸೇವೆ | ಶ್ರೀಸಂಸ್ಥಾನದವರ ಆಶೀರ್ವಚನ


~~~~~~~~~




* ಕನ್ನಡಿಯಲ್ಲಿ ನಾವೇ ನಮ್ಮನ್ನೇ ನೋಡಿಕೊಂಡ ಹಾಗೆ, ನಮ್ಮ ಬದುಕನ್ನೂ - ಹಿಂದೆ~ಮುಂದೆ, ಒಳಗೆ~ಹೊರಗುಗಳನ್ನೂ ನೋಡಿಕೊಳ್ಳುವಂತಿದ್ದರೆ?


ಅಂತರಿಕ್ಷವೇ ಕನ್ನಡಿ; ಅಲ್ಲಿ ನಾವು ನಮ್ಮ ಬದುಕನ್ನು ನೋಡಿಕೊಳ್ಳಬಹುದು!


ಹೇಗೆ?


ಅದೇ ಜಾತಕ!




* ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ!




* ಈ ವಿಶಾಲವಾದ ಆಕಾಶದಲ್ಲಿ ಎಲ್ಲಿದೆ ನಮ್ಮ ಬದುಕು? ಹೇಗೆ ಅದನ್ನು ತಿಳಿದುಕೊಳ್ಳಬಹುದು?


ಉತ್ತರವನ್ನು ಕಂಡುಕೊಳ್ಳೋಣ..




* 'ಲಗ್ನ' ಎಂದರೇನು?




-ಶ್ರೀಸಂದೇಶ 17-08-2024




#ಅನಾವರಣ_ಚಾತುರ್ಮಾಸ್ಯ - ದಿನ 28




#Chaturmasya



Share to: